- ಇಂಡಿ : ಪಟ್ಟಣದಲ್ಲಿ ಪೋಲಿಸ್ ರೂಟ್ ಮಾರ್ಚ್ ನೋಡಗರಿಗೆ ಆಕರ್ಷಕವಾಗಿ ಗಮನ ಸೆಳೆಯಿತು.
ನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಪ್ರಾರಂಭವಾದ ರೂಟ್ ಮಾರ್ಚ, ಬಸವೇಶ್ವರ ವೃತ್ ದ ಮೂಲಕ ಸಿಂದಗಿ ರಸ್ತೆಯ ಸ್ವಾಮಿ ವಿವೇಕಾನಂದ ವೃತ್ ಕ್ಕೆ, ವಾಪಸಾಗಿ ಬಸವೇಶ್ವರ ವೃತ್, ತದನಂತರ ಟಿಪ್ಪು ವೃತ್, ಬಾಬು ಜಗಜೀವನರಾಮ ವೃತ್, ಅಂಬೇಡ್ಕರ್ ವೃತ್ ದ ಮೂಲಕ ನಗರ ಪೊಲಿಸ್ ಠಾಣಕ್ಕೆ ತಲುಪಿತು. ಪೊಲೀಸ್ ರೂಟ್ ಮಾರ್ಚ ನಲ್ಲಿ ನಗರ,ಗ್ರಾಮೀಣ ಮತ್ತು ಕೆಎಸ್ಅರ್ ಪಿ ಪೋಲಿಸ್ ಸಿಬ್ಬಂದಿ ಭಾಗವಹಿಸಿದ್ದರು ಎಂದು ಡಿವಾಯ್ ಎಸ್ ಪಿ ಶ್ರೀಧರ ದೊಡ್ಡಿ ಹೇಳಿದರು.