ಪಟ್ಟಣದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಯಜ್ಯೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು.
ಇಂಡಿಯಲ್ಲಿ ಯಜ್ಯೋಪವೀತ ಧಾರಣೆ
ಇಂಡಿ: ಪಟ್ಟಣದ ಶಾಂತಿನಗರದರಲ್ಲಿರುವ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿಂದು ಬೆಳಿಗ್ಗೆ ನೂತನ ಉಪಾಕರ್ಮ, ಯಜ್ಯೋಪವಿತ ಧಾರಣೆ ಹೋಮ್ ಹವನಗಳು
ಹಿರೇಮಣ್ಣೂರಿನ ಶ್ರೀ ವೇದೇಶತೀರ್ಥ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸುಜಯ ಹಾಗು ಕೃಷ್ಣಾಚಾರ್ಯರ ಪೌರೋಹಿತ್ಯದಲ್ಲಿ ಸಕಲ ವಿಪ್ರ ಬಾಂಧವರು ಯಜ್ಯೋಪವೀತ ಧಾರಣೆ ಮಾಡಿದರು. ದೇವಸ್ಥಾನ ಕಮಿಟಿ ಕಾರ್ಯದರ್ಶಿ ಮುಕುಂದ ಆದ್ಯ ಹಾಗು ಅರ್ಚಕ ಅಪ್ಪಣಾಚಾರ್ಯ ಉಪಸ್ಥಿತರಿದ್ದರು.