ಕಿತ್ತೂರು ಚನ್ನಮ್ಮಶಾಲೆಯಲ್ಲಿ ಸ್ವತಂತ್ರ್ಯೋತ್ಸವ ಸಂಭ್ರಮದ ಹಬ್ಬ..!
ಇಂಡಿ : ನಗರದ ಕಿತ್ತೂರು ಚೆನ್ನಮ್ಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 76ನೆಯ ಸ್ವಾತಂತ್ರ್ಯೋತ್ಸವದ ಆಚರಣೆ ಮಾಡಲಾಯಿತು.ಸಂಸ್ಥಯ ಅಧ್ಯಕ್ಷರಾದ ಶ್ರೀಮತಿ ಮಹಾನಂದ ಇಂಡಿ ನೆರವೇರಿಸಿದರು ಇದೆ ಸಂದರ್ಭದಲ್ಲಿ ಮುಖ್ಯಗುರುಗಳಾದ ಸುರೇಶ್ ಮಿರಗಿ,ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ, ಆಕಾಶ ಇಂಡಿ, ಆರಕ್ಷಕರಾದ ಮೇತ್ರಿ,ಆಕಾಶ ಇಂಡಿ ಅತಿಥಿಗಳಾಗಿ ಉಪಸ್ಥಿತರಿದ್ದರು