ICC T20 WOMEN WORLD CUP 2024 :ಇಂಗ್ಲೆಂಡ್ ವಿರುದ್ದ ಬಾಂಗ್ಲಾ ಸೆಣಸಾಟ
ಶಾರ್ಜಾ: ಮಹಿಳಾ ಟಿ20 ವಿಶ್ವಕಪ್ ಗುಂಪಿನಿಂದ ಶನಿವಾರ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿ ಆಗಲಿವೆ.
ಮುಖಾಮುಖಿ
ಒಟ್ಟು ಪಂದ್ಯ: 3, ಇಂಗ್ಲೆಂಡ್ ಜಯ: 3, ಬಾಂಗ್ಲಾ ಜಯ: 0
ಸಂಬಾವ್ಯ ತಂಡಗಳು
ಇಂಗ್ಲೆಂಡ್: ವ್ಯಾಟ್, ಕ್ಯಾಪ್ತಿ ಸೋಫಿಯಾ, ಶೀವರ್, ಹೀದರ್, ಆ್ಯಮಿ, ಸೋಫಿ, ಗಿಬ್ಬನ್, ಚಾರ್ಲಿ, ಸಾರಾ, ಲಾರೆನ್.
ಬಾಂಗ್ಲಾದೇಶ: ಮುರ್ಶಿದಾ, ಶಾತಿ, ಶೋಭನಾ, ನಿರ್ಗ, ನೆಹರ್, ಶೋರ್ನಾ, ರಿತು, ಫಾತಿಮಾ, ರೆಬೆಯ, ನಹಿದಾ, ಮಾರುಫಾ.
ಅಂಕಣಗುಟ್ಟು
ಶಾರ್ಜಾದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸಹಕರಿಸುತ್ತದೆ. ಆರಂ ಭದಲ್ಲಿ ವೇಗಿಗಳಿಗೆ ನೆರವಾದರೆ, ಪಂದ್ಯ ಮುಂದು ವರಿದಂತೆ ನಿಧಾ ನಗತಿಗೆ ತಿರುಗುವ ನಿರೀಕ್ಷೆಯಿದೆ.
ಪಂದ್ಯ ಆರಂಭ: ರಾ. 7:30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.