ಲಿಂಗಸೂಗೂರು: ಯುವ ವೇದಿಕೆ ಮತ್ತು ಬಾಪೂಜಿ ಯುವಕ ಸಂಘಗಳು ಹಮ್ಮಿಕೊಂಡ ಹೊಳಿ ಹಬ್ಬ ಆಚರಣೆಯನ್ನು ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು, ಮಾಜಿ ಶಾಸಕರಾದ ಡಾ. ಮಾನಪ್ಪ ಡಿ ವಜ್ಜಲ್ ರವರು ತಂಬಿದ ಮಡಿಕೆಯನ್ನು ಹೊಡೆಯುವದರು ಮೂಲಕ ಹೋಳಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರು ಕಾರ್ಯಕರ್ತರು, ಪಟ್ಟಣದ ಜನತೆ ಬಣ್ಣ ಎರಚಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ ಮುಖಂಡರು ಪಟ್ಟಣದ ಜನತೆ ಭಾಗವಹಿಸಿದ್ದರು.