• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

    ಶ್ರೀ ಪವಾಡ ಬಸವೇಶ್ವರ ಆಶ್ರಮದ ದೇವಸ್ಥಾನ ನಿರ್ಮಾಣಕ್ಕೆ 1.01 ಲಕ್ಷ ರೂ. ದೇಣಿಗೆ

    ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

    ಎಸ್ ಸಿಪಿ- ಟಿಎಸ್ ಪಿ ಮಾಸಿಕ ಸಭೆ ನಿಗದಿತ ಗುರಿ ಸಾಧಿಸಿ- ಡಾ.ಔದ್ರಾಮ

    ಚಾಲುಕ್ಯರ ಕಾಲದ ಶ್ರೀ ಸಂಗಮೇಶ್ವರ ದೇಗುಲದಲ್ಲಿ ಗಾನಯೋಗಿ ಸಂಘದ ಸ್ವಚ್ಛತಾ ಸೇವೆ

    ಏಪ್ರಿಲ್ ಮಾಹೆಯ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ

    ವಿಜಯಪುರದಿಂದ ಮಾರ್ಚ್ 3 ರಿಂದ ಶ್ರೀಶೈಲ ಪಾದಯಾತ್ರೆ

    ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

    ನಗರದ ಸುರಕ್ಷತೆಗಾಗಿ ತಪ್ಪದೆ ಮತದಾನ ಮಾಡಿ; ಶಾಸಕ ಯತ್ನಾಳ ಸಲಹೆ

    ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

      Voiceofjanata.in

      February 20, 2026
      0
      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ
      0
      SHARES
      3
      VIEWS
      Share on FacebookShare on TwitterShare on whatsappShare on telegramShare on Mail

      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ

      ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ ಕಾಲೇಜು ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ.
      ​ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟದ ಗುಡ್ಡದಲ್ಲಿರುವ ಪ್ರತಿಷ್ಠಿತ ಆಕ್ಸ್‌ಫರ್ಡ್ ಪಾಟೀಲ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ (JEE Mains) ಮೊದಲ ಹಂತದ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ. ಈ ಮೂಲಕ ಕಾಲೇಜು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ Destination.

      ​ಸಾಧಕರ ವಿವರ

      ​ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಟಕ್ಕಳಕಿ 99.28 ಪರ್ಸೆಂಟೈಲ್ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನದ ಗೌರವ ತಂದುಕೊಟ್ಟಿದ್ದಾರೆ. ಇವರೊಂದಿಗೆ ಅತ್ಯುತ್ತಮ ಅಂಕ ಗಳಿಸಿದ 27 ವಿದ್ಯಾರ್ಥಿಗಳಾದ ​ಅಭಿಷೇಕ ಟಕ್ಕಳಕಿ (99.28), ಅದೀತಿ ಸವಣೂರ (99.23), ಪ್ರೀತಮ ಲಮಾಣಿ (99.12), ಗಾಯತ್ರಿ ಸಿಂಧೆ (98.77), ಮಾನಸಾ ಹಿರೇಮಠ (98.32), ಅಜೀತ ಬೆಳ್ಳುಬ್ಬಿ (98.04), ಭಾಗ್ಯಾಶ್ರೀ ಬಸರಕೋಡ (97.94), ಮಾನಸಾ ಹುಲ್ಯಾಳ (97.6), ಶರತ ಗಬಸಾವಳಗಿ (97.46), ವರ್ಷ ಯರಗಟ್ಟಿ (97.46), ಸುಮೀತ ಪತ್ತಾರ (97.23), ಪ್ರತಿಕ್ಷಾ ಕುಂಬಾರ (97.16), ಸ್ಪೂರ್ತಿ ಚೌಡಕಿ (96.83), ಭಾಗ್ಯ ಹೊಸಮನಿ (96.81), ಎಂ.ಡಿ ಇಬ್ರಾಹಿಂ ವಾಲಿಕಾರ (96.7), ಚಿನ್ನು ನೆಗಿನಹಾಳ (96.66), ಸುದರ್ಶನ ಕುಲಕರ್ಣಿ (96.17), ಸಿದ್ದಾರ್ಥ ಎಸ್.ಕಡಿ (96.14), ರಾಜೇಶ್ವರಿ ಕೋಲಕಾರ (96.14), ಸಂಪತ್ತ ಕಟ್ಟಿಮಠ (95.92), ಗಾಯತ್ರಿ ಪಾಟೀಲ (95.74), ವಿಕಾಸ ಕ್ಷತ್ರಿ (95.6), ಅಪರ್ಣಾ ಲಚ್ಯಾಣ (95.56), ಅಮಸಿದ್ದ ಪೂಜಾರಿ (95.09), ಮಲ್ಲಿಕಾರ್ಜುನ ಗುಬ್ಬೇವಾಡ (95.08), ಪವನ ಹಿರೇಮಠ (95.06) ಮತ್ತು ಅಕ್ಷತಾ ಪೂಜೇರ (95.01). ಕಾಲೇಜಿನ ಒಟ್ಟು 27 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಹೆಚ್ಚು ಮತ್ತು 60 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಜೆಇಇ ಸೆಷನ್-1 ರಲ್ಲಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘವಾದ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್. ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ಪ್ರಾಂಶುಪಾಲರಾದ ರೇವಣಸಿದ್ದ ಚಲವಾದಿ(ಮುರಾಳ)
       ಹಾಗೂ ಕಾಲೇಜಿನ ಸಮಸ್ತ ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
      Tags: #Historical performance of students in JEE Mains examination; First position for Vijayapur district#indi / vijayapur#Muddebhall#Public News#Today News#Voice Of Janata#Voiceofjanata.in#ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ; ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮುದ್ದೇಬಿಹಾಳದ ದುರಂತ ಅಂತ್ಯ ಕಂಡ ಕುಟುಂಬಕ್ಕೆ ನಾಡಗೌಡ ಪ್ರಯತ್ನದಿಂದ ಸಿಎಂ ಪರಿಹಾರ ನಿಧಿಯಿಂದ ₹6 ಲಕ್ಷ ಮಂಜೂರು.

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮುದ್ದೇಬಿಹಾಳದ ದುರಂತ ಅಂತ್ಯ ಕಂಡ ಕುಟುಂಬಕ್ಕೆ ನಾಡಗೌಡ ಪ್ರಯತ್ನದಿಂದ ಸಿಎಂ ಪರಿಹಾರ ನಿಧಿಯಿಂದ ₹6 ಲಕ್ಷ ಮಂಜೂರು.

      ಮುದ್ದೇಬಿಹಾಳದ ದುರಂತ ಅಂತ್ಯ ಕಂಡ ಕುಟುಂಬಕ್ಕೆ ನಾಡಗೌಡ ಪ್ರಯತ್ನದಿಂದ ಸಿಎಂ ಪರಿಹಾರ ನಿಧಿಯಿಂದ ₹6 ಲಕ್ಷ ಮಂಜೂರು.

      February 20, 2026
      ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

      ಕುದಿಯುವ ಅನ್ನ, ಪಾಯಸಕ್ಕೆ ಕೈಹಾಕಿ ಪ್ರಸಾದ ಹೊರತೆಗೆದ ಪವಾಡ ಪುರುಷ ದ್ಯಾಮಣ್ಣ ದಿಂಡವಾರ ಅಜ್ಜ:  ಭಕ್ತರಿಗೆ ಅಚ್ಚರಿ ಮೂಡಿಸಿತು

      February 20, 2026
      ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ:5ನೇ ಹೆಚ್ಚುವರಿ ಜಿಲ್ಲಾ ಸತ್ರ ಮುದ್ದೇಬಿಹಾಳ ನ್ಯಾಯಾಲಯದ ಮಹತ್ವದ ತೀರ್ಪು

      ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ:5ನೇ ಹೆಚ್ಚುವರಿ ಜಿಲ್ಲಾ ಸತ್ರ ಮುದ್ದೇಬಿಹಾಳ ನ್ಯಾಯಾಲಯದ ಮಹತ್ವದ ತೀರ್ಪು

      February 20, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.