ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹೀರಾಪುರ ಪ್ರಾಥಮಿಕ ಶಾಲೆ..! ಯಾವ ಕ್ಷೇತ್ರದಲ್ಲಿ ಅಂತಿರಾ..?
Desk News : ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೀರಾಪೂರು ಬಾಲಕಿಯರ ಕಬ್ಬಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಶಾಲೆಯ ಶಿಕ್ಷಕರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಸಕ್ರೆಪ್ಪ. ಕೆ.ಗೋನಾಲ್ ಹಾಗೂ
ಪ್ರೌಢ ವಿಭಾಗದ ಪ್ರಭಾರಿ ಮುಖ್ಯ ಗುರು ಕುಮಾರ. P. N, ಸಹ ಶಿಕ್ಷಕ ಮಹಮ್ಮದ್ ರಫೀಕ್, ವೆಂಕಟೇಶ ಅತಿಥಿ ಶಿಕ್ಷಕ ಶಂಕರಗೌಡ ಪೊಲೀಸ್ ಪಾಟೀಲ್, ನರಸಮ್ಮ, ಬಸವರಾಜ, ನರಸಿಂಹ, ಪಂಪಣ್ಣ ಗೌಡ ಪೊಲೀಸ್ ಪಾಟೀಲ್, ಸುಂದರ್, ಆಂಜನೇಯ್ಯ, ತಿಮ್ಮಪ್ಪ, ನರಸಮ್ಮ ಇತರರು ಇದ್ದರು.
ಶ್ರೀ ಮತಿ ಸಾವಿತ್ರಿ ಶ್ರೀ ಮತಿ ಪ್ರಿಸ್ಕಿಲ್ಲಾ ಅದೇ ರೀತಿಯಾಗಿ ಶಾಲೆಯ sdmc ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅನೇಕರು ಉಪಸ್ಥಿತರಿದ್ದು ಹರ್ಷವನ್ನು ವ್ಯಕ್ತಪಡಿಸಿದ್ದರು