ಇಂಡಿ : ಸದ್ಭಾವರತ್ನರಾಗಿ, ಧಾರ್ಮಿಕವಾಗಿ, ಜಾತ್ಯಾತೀತ ವಾಗಿ, ಆಧ್ಯಾತ್ಮಿಕ ಜೀವಿಗಳಾಗಿ ಬಾಳಿ ಬದುಕಿದ ಇಂಡಿಯ ಪ್ರತಿಷ್ಠಿತ ಮನೆತನದ ದಿ.ದಾದಾಗೌಡ ಪಾಟೀಲ್ ರ ಜನ್ಮ ದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಪಟ್ಟಣದ ಶಹಾ ಪೆಟ್ರೋಲಿಯಂ ಪಂಪ್ ಹತ್ತೀರ ಇರುವ ದಾದಾಗೌಡ ವೃತದಳದಲ್ಲಿ ಭಾವಚಿತ್ರಕ್ಕೆ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ, ಮೈಬೂಬು ಬೇನೂರ, ಮೌಲನ ಅಬೂಜರ ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರು.