ಕೃಷಿ, ಶಿಕ್ಷಣಕ್ಕೆ ಉತ್ತಮ ಬಜೆಟ್ : ಪ್ರವೀಣ್
ಇಂಡಿ : ಸಿದ್ದರಾಮಯ್ಯ ಅವರ ಬಜೆಟ್ ತುಂಬಾ ಉತ್ತಮವಾಗಿದೆ. ಕೃಷಿ ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ಕೊಟ್ಟು ಬಜೆಟ್ ಮಾಡಿದ್ದಾರೆ ಜೊತೆಗೆ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಬಜೆಟ್ ಮಾಡಿದ್ದು, ಒಟ್ಟಾರೆ ಯಾಗಿ ಉತ್ತಮ ಬಜೆಟ್ ಇದಾಗಿದೆ.
ಪ್ರವೀಣ್ ಮನಮಿ ,ಮಸಳಿ ಬಿ.ಕೆ.
© 2026 VOJNews - Powered By Kalahamsa Infotech Private Limited.