ಇಂಡಿ : ತಾಲೂಕಿನ ಹಲಸಂಗಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ, ಶ್ರೀಪತಿ ಬಿರಾದಾರ್ (೯೩) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ದೈವಾಧೀನರಾದರು.
ಮೃತರು ಮೂವರು ಪುತ್ರರು, ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹಲಸಂಗಿ ಗ್ರಾಮದ ಸ್ವತೋಟದಲ್ಲಿ ನೆರವೇರಿತು.