• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಅನುಕರಣಿಯ-ತಹಶಿಲ್ದಾರ ಚಾಲಕ

    ಸಮಾಜದ ಅಂಕುಡೊಂಕು ತಿದ್ದಿದ ದಾರ್ಶನಿಕ ಕವಿ ಸರ್ವಜ್ಞ: ತಹಶೀಲ್ದಾರ್ ಕೀರ್ತಿ ಚಾಲಕ

    ನಾಗರಬೆಟ್ಟದ ಎಕ್ಸ್‌ಪರ್ಟ್ ಸಂಸ್ಥೆಯಲ್ಲಿ ಎಕ್ಸ್‌ಪರ್ಟ್ ಉತ್ಸವ’: ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

    ಆಕ್ಸ್‌ಫರ್ಡ್ ಪಾಟೀಲ್ಸ್ ಸಂಸ್ಥೆ: ಫೆ. 22ರಂದು ಚಾಂಪಿಯನ್ ಮತ್ತು ಸೀನಿಯರ್ ಜೀನಿಯಸ್ ಪರೀಕ್ಷೆ

    ಸರ್ವಜ್ಞರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ದಾರಿದೀಪವಾಗಿವೆ: ಸಿದ್ದನಗೌಡ ಬಿಜ್ಜೂರ

    ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯೋಣ: ಪಿ.ಎಸ್. ನಾಯ್ಕೋಡಿ ಕರೆ

    ಕಣ್ಣುಗಳ ರಕ್ಷಣೆಗೆ ವೈದ್ಯರ ಸಲಹೆ ಅವಶ್ಯಕ

    ಕಣ್ಣುಗಳ ರಕ್ಷಣೆಗೆ ವೈದ್ಯರ ಸಲಹೆ ಅವಶ್ಯಕ

    ಬಾಗಲಕೋಟ ಘಟನೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

    ಫೆ.23 ರಂದು ಮರುಳಸಿದ್ದೇಶ್ವರ (ಧರ್ಮರ ದೇವರ) ಜಾತ್ರಾ ಮಹೋತ್ಸವ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಫೆಬ್ರವರಿ 7 ರಂದು ವಿಶ್ವ ಇಎಸ್‌ಡಬ್ಲೂಎಲ್‌ ದಿನಾಚರಣೆ ಪ್ರಯುಕ್ತ ಯುನೈಟೆಡ್‌ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ..

      February 07,2022 /editor

      February 7, 2022
      0
      ಫೆಬ್ರವರಿ 7 ರಂದು ವಿಶ್ವ ಇಎಸ್‌ಡಬ್ಲೂಎಲ್‌ ದಿನಾಚರಣೆ ಪ್ರಯುಕ್ತ ಯುನೈಟೆಡ್‌ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ..
      0
      SHARES
      118
      VIEWS
      Share on FacebookShare on TwitterShare on whatsappShare on telegramShare on Mail

      ಬೆಂಗಳೂರು ಫೆಬ್ರವರಿ 7 : ವಿಶ್ವ ಇಎಸ್‌ಡಬ್ಯೂಎಲ್‌ ದಿನಾಚರಣೆಯ ಅಂಗವಾಗಿ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್‌ಗಳ ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆ ಇಲ್ಲದ ಏಕೈಕ ಚಿಕಿತ್ಸಾ ವಿಧಾನ ಎಕ್ಟ್ರಾಕಾರ್ಪೋರೀಯಲ್‌ ಶಾಕ್‌ ವೇವ್‌ ಲಿಥೋರ್ಟಿಪ್ಸಿ ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ.

      1980, ಫೆಬ್ರವರಿ 7 ರಂದು ಮೊದಲ ಬಾರಿಗೆ ಈ ಚಿಕಿತ್ಸೆಯನ್ನು ನೀಡುವ ಮೂಲಕ ಕಿಡ್ನಿ ಸ್ಟೋನ್‌ಗೆ ಚಿಕಿತ್ಸೆಯನ್ನು ನೀಡಲಾಯಿತು. ಈ ಹಿನ್ನಲೆಯಲ್ಲಿ ಫೆಬ್ರವರಿ 7 ನ್ನು ವಿಶ್ವ ಇಎಸ್‌ಡಬ್ಯೂಎಲ್‌ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗಿದೆ.

      ಯುನೈಟೆಡ್‌ ಆಸ್ಪತ್ರೆಯ ಮುಖ್ಯ ಯುರಾಲಜಿ ತಜ್ಞ ಡಾ. ರಾಜೀವ್‌ ಬಾಶೆಟ್ಟಿ ಮಾತನಾಡಿ, ಬಹಳಷ್ಟು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಕಿಡ್ನಿ ಸ್ಟೋನ್‌ಗಳನ್ನು ನಿವಾರಿಸಬಹುದಾಗಿದೆ. ಇದಕ್ಕಾಗಿ ಹೈ ಪ್ರೀಕ್ವೆನ್ಸಿಯ ಶಾಕ್‌ ವೇವ್‌ಗಳನ್ನು ಬಳಸಲಾಗುತ್ತದೆ. ಹಾಗೂ ಚುರಾದ ಕಿಡ್ನಿ ಸ್ಟೋನ್‌ಗಳು ನೈಸರ್ಗಿಕವಾಗಿ ಮೂತ್ರದಲ್ಲಿ ಹೊರಬರುತ್ತವೆ. ಈ ಚಿಕಿತ್ಸಾ ವಿಧಾನ ಬಹಳ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

      ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರಡಾ ಮಾತನಾಡಿ, ಬದಲಾದ ಜೀವನಶೈಲಿ ಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಹೆಚ್ಚಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಶಸ್ತ್ರಚಿಕಿತ್ಸೆ ಇಲ್ಲದೆ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ಪದ್ದತಿಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ನಾವು ವಿಶೇಷ ಪ್ಯಾಕೇಜ್‌ ನ್ನು ರೂಪಿಸಿದ್ದೇವೆ. ಈ ಪ್ಯಾಕೇಜ್‌ ನ ಮೂಲಕ ಸಮಸ್ಯೆ ನಿವಾರಣೆಯಾಗದೇ ಇದ್ದ ಪಕ್ಷದಲ್ಲಿ ಹೆಚ್ಚಿನ ಚಿಕಿತ್ಸೆಗೂ ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

      ಸಂಸ್ಥಾಪಕ ಅಧ್ಯಕ್ಷ ಡಾ. ವಿಕ್ರಮ್ ಸಿದ್ದಾರೆಡ್ಡಿ, ಇಡೀ ತಂಡವನ್ನು ಅಭಿನಂದಿಸಿದರು. ಅತ್ಯುತ್ತಮ ಮೂತ್ರಶಾಸ್ತ್ರಜ್ಞರಾದ ಡಾ. ರಾಜೀವ್ ಬಾಶೆಟ್ಟಿ ಅತ್ಯಂತ ಪರಿಣಿತ ವೈದ್ಯರಾಗಿದ್ದು ಯುನೈಟೆಡ್ ಆಸ್ಪತ್ರೆಯ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ರಾಜೀವ್ ಅವರು ಯಾವಾಗಲೂ ಅತ್ಯುತ್ತಮ ಕ್ಲಿನಿಕಲ್ ಅಭ್ಯಾಸಗಳ ಮೂಲಕ ಯುನೈಟೆಡ್ ಆಸ್ಪತ್ರೆಯು ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

      ಮಾಹಿತಿಗಾಗಿ ವಾಟ್ಸಾಪ್‌ ನಂ: 99169 77777 ಅಥವಾ ಯುನೈಟೆಡ್ ಆಸ್ಪತ್ರೆಯ ದೂರವಾಣಿ ಸಂಖ್ಯೆ: 080 4566 6666 / 080 6933 3333/ ಟೋಲ್ ಪ್ರೀ ನಂಬರ್ 1860 419 4444, ಇಮೇಲ್ : info@unitedhospital.in ಅನ್ನು ಸಂಪರ್ಕಿಸುವಂತೆ ತಿಳಿಸಿದೆ.

      Tags: #februvary 7#vishwa isw celbreationBengalore
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0

      ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ..!

      February 22, 2026
      ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್ ಕುಮಾರ್, ಬೆಳ್ಳಿ ಪರದೆಯ ಮೇಲೆ ಸಾರ್ಥಕ 4 ದಶಕಗಳ ಅಮೋಘ ಸೇವೆ

      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!

      February 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.