• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    ರಾಜಾಭಕ್ಷಾ ಉರಸು: ಸೌಹಾರ್ದತೆಯ ಸಂದೇಶ ಸಾರಿದ ಬಿದರಕುಂದಿ ದರ್ಗಾ ಉತ್ಸವ.

    ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯಕ್ಕೆ ‘ಲೋಕ್ ಅದಾಲತ್’ ವರದಾನ: ಸಚಿನ್ ಕೌಶಿಕ್

    ಬಿಎಲ್‌ಒ ಮೇಲ್ವಿಚಾರಕ ಹುದ್ದೆಯಿಂದ ಬಿಡುಗಡೆಗೊಳಿಸಲು ಸಿಆರ್‌ಪಿಗಳ ಮನವಿ

    ಇಂದು  ಹುಲ್ಲೂರಿನ SND ಶಾಲೆಯಲ್ಲಿ ‘ಚನ್ನಬಸವ ಶ್ರೀ ರಾಜ್ಯ ಪ್ರಶಸ್ತಿ’ ಹಾಗೂ ವಿದ್ಯಾರ್ಥಿ ವೇತನ ಪ್ರದಾನ ಸಮಾರಂಭ

    ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಂಡಿರುವುದು ದುರಂತ-ಹಾಲಗಂಗಧಾರಮಠ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ರೈತರು ಸಾಲದ ಸದುಪಯೋಗ ಪಡೆದುಕೊಂಡು ಸದೃಡರಾಗಿ – ಡಾ. ಅಡಕಿ

      Voice of Janata

      August 14, 2024
      0
      ರೈತರು ಸಾಲದ ಸದುಪಯೋಗ ಪಡೆದುಕೊಂಡು ಸದೃಡರಾಗಿ – ಡಾ. ಅಡಕಿ
      0
      SHARES
      103
      VIEWS
      Share on FacebookShare on TwitterShare on whatsappShare on telegramShare on Mail

      ಭಾರತೀಯ ಜಾನುವಾರು ಮಿಷನ್‌ಶೇ ೫೦ ಸಬ್ಸಿಡಿ |

      ಕುರಿ ಉಣ್ಣೆ ನಿಗಮದಿಂದ ಶೇ ೫೦ ಸಹಾಯಧನ ರೈತರು ಸಾಲದ ಸದುಪಯೋಗ ಪಡೆದುಕೊಂಡು ಸದೃಡರಾಗಿ – ಡಾ. ಅಡಕಿ

      ಇಂಡಿ : ಕೃಷಿಯೊಂದಿಗೆ ರೈತರು ಕುರಿ ಸಾಗಾಣ ಕೆ ಯಂತಹ ಉಪಕಸುಬಿಗೆ ರಾಷ್ಟಿçÃಯ ಜಾನುವಾರು ಮಿಷನ್ ದಿಂದ ಶೇ ೫೦ ಸಬ್ಸಿಡಿ ನೀಡುತ್ತಿದ್ದು ಮತ್ತು ಕುರಿ ಮತ್ತು ಉಣ್ಣೆ ನಿಗಮದಿಂದ ಶೇ ೫೦ ಸಹಾಯಧನ ನೀಡಿತ್ತಿದ್ದು ರೈತರು ಪಶು ಇಲಾಖೆ ಮತ್ತು ಬ್ಯಾಂಕ ಸಿಬ್ಬಂದಿ ಜೊತೆ ಸದಾ ಸಂಪರ್ಕದಲ್ಲಿದ್ದು ಸಾಲದ ಉಪಯೋಗ ಪಡೆದುಕೊಂಡು ಸದೃಡರಾಗಲು ಇಂಡಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.

      ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಕುರಿ ಮತ್ತು ಆಡು ಸಾಗಾಣ ಕೆ ಮೂರು ದಿನಗಳ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಸಾಲ ಸೌಲಭ್ಯಗಳು ಮತ್ತು ಸರಕಾರದ ಯೋಜನೆಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

      ರೈತರಿಗೆ ನೂರು ಕುರಿಗಳಿದ್ದರೆ ಅದಕ್ಕೆ ೨೦ ಲಕ್ಷ ಸಾಲ ರಾಷ್ಟೀಯ ಜಾನುವಾರು ಮಿಷನ್ ನೀಡುತ್ತಿದೆ. ಅದರಲ್ಲಿ ೧೦ ಲಕ್ಷ ಸಬ್ಸಿಡಿ ಹಣ ಇರುತ್ತದೆ. ಅದರಂತೆ ಉಣ್ಣೆ ಮತ್ತು ಕುರಿ ನಿಗಮದಿಂದ ಅರ್ಧ ಹಣ ನಿಗಮದಿಂದ ಶೇ ೨೫ ರೈತರ ವಂತಿಕೆ ಮತ್ತು ಶೇ ೨೫ ಸಬ್ಸಿಡಿ ಹೀಗೆ ಅರ್ದ ಹಣ ಇರುತ್ತದೆ ಎಂದರು.
      ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆ ಕುರಿ ಸಾಗಾಣ ಕೆಗೆ ಭಾರತೀಯ ಜಾನುವಾರು ಮಿಷನ್ ದಿಂದ ಸಾಲ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಾಲದ ಪ್ರಕಾರ ೧೦ ಲಕ್ಷ ಕುರಿ ಇರಬೇಕು. ಆದರೆ ಕೇವಲ ಒಂದು ಲಕ್ಷ ೬೭ ಸಾವಿರ ಮಾತ್ರ ಕುರಿಗಳಿವೆ. ಉಣ್ಣೆ ಮತ್ತು ಕುರಿ ನಿಗಮದಿಂದ ೩ ಲಕ್ಷ ಕುರಿಗಳಿಗೆ ಸಾಲ ನೀಡಿದ್ದಾರೆ. ಹೀಗೆ ಸಾಲದ ದುರುಪಯೋಗವಾದರೆ ಮುಂದೆ ರೈತರಿಗೆ ತೊಂದರೆ – ಯಾಗುತ್ತದೆ ಎಂದರು.

      ಸಂಚಾರಿ ಮಾಂಸ ಮಾರಾಟಕ್ಕೆ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದವರಿಗೆ ವಾಹನಕ್ಕೆ ೧೦ ಲಕ್ಷ ರೂ ನೀಡುತ್ತಿದ್ದು ಅದರಲ್ಲಿ ೮ ಲಕ್ಷ ಸಬ್ಸಿಡಿ ಇರುತ್ತದೆ ಎಂದ ಅವರು ಅನುಗ್ರ ಯೋಜನೆ ಅಡು ಕುರಿ ಸತ್ತರೆ ರೂ ೨೫೦೦ ಇನ್ಸುರೆನ್ಸ ನೀಡುತ್ತಾರೆ ಎಂದರು.

      ಡಾ. ಪ್ರಸಾದ ಎಂ.ಜಿ ಯವರು ಕುರಿ ಮತ್ತು ಮೇಕೆಗಳಿಗೆ ಸೂಕ್ತ ನಿರ್ವಹಣೆ ವಸತಿನಿರ್ಮಾಣ ಹಾಗೂ ಅವುಗಳ ನಿರ್ವಹಣೆ, ಕುರಿ ಮತ್ತು ಮೇಕೆಗಳಲ್ಲಿ ಮರು ಉತ್ಪಾದನೆ ತಳಿ ಸಂವರ್ಧನೆ, ಮತ್ತು ಡಾ. ಪ್ರಕಾಶರವರು ಕುರಿ ಮತ್ತು ಮೇಕೆಗಳಿಗೆ ಸೂಕ್ತ ಮೇವಿನ ಬೆಳೆಗಳು ಕುರಿ ಮತ್ತು ಮೇಕೆಗಳಿಗೆ ಸಮತೋಲನ ಆಹಾರದ ಪೂರೈಕೆ ರಸ ಮೇವು ಆಜೋಲ್ಲಾ ಮೇವು ಉತ್ಪಾದನೆ ಕುರಿತು ಮಾತನಾಡಿದರು.

      ಡಾ. ಹೀನಾ,ಡಾ. ಪ್ರೇಮಚಂದ್ರ,ಡಾ. ಬಾಲಾಜಿ ನಾಯಕ ಮಾತನಾಡಿದರು. ತರಬೇತಿಯಲ್ಲಿ ಪ್ರಗತಿಪರ ರೈತರಾದ ಮನೋಹರ ಬಡಿಗೇರ, ಅಣ್ಣಾರಾಯ ಇಕ್ಕಳಕಿ,ಸು ರೇಶ ಅಚ್ಚೆಗಾಂವ, ಮಹಮ್ಮದ ದೇವರ, ರಾಯಪ್ಪ ಹರಳಯ್ಯ, ಶರಣು ಗಿಣ ್ಣ, ಅಂಬವ್ವ ಇಂಗಳೆ, ಅ ನುಸೂಯಾ ಬಿರಾದಾರ, ಪಾರ್ವತಿ ಲಾಳಸಂಗಿ, ಅಕ್ಷತಾ ಜಂಬಗಿ, ಅಂಬುಬಾಯಿ ಇಂಗಳೆ ಮತ್ತಿತರಿದ್ದರು.

      ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಕುರಿ ಮತ್ತು ಆಡು ಸಾಗಾಣ ಕೆ ಮೂರು ದಿನಗಳ ರೈತರಿಗೆ ತರಬೇತಿ ಉದ್ಘಾಟಿಸಿ ಡಾ. ಅಡಕಿ ಮಾತನಾಡಿದರು.

      Tags: #Farmers get good use of loans and become prosperous – Dr. hold#indi / vijayapur#Public News#Voice Of Janata#ರೈತರು ಸಾಲದ ಸದುಪಯೋಗ ಪಡೆದುಕೊಂಡು ಸದೃಡರಾಗಿ – ಡಾ. ಅಡಕಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಹಿಂದೂ ಹಬ್ಬಗಳನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

      March 17, 2026
      ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ

      ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ

      March 17, 2026
      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      March 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.