• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

    ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

    ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್ – “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

    ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ

    ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ‌ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ ಆಯ್ಕೆ

      Voice Of janata

      January 14, 2024
      0
      ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ ಆಯ್ಕೆ
      0
      SHARES
      243
      VIEWS
      Share on FacebookShare on TwitterShare on whatsappShare on telegramShare on Mail

      ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ
      ಆಯ್ಕೆ

      ಇಂಡಿ : ತಾಲೂಕಿನ ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿ
      ಕೃಷಿ ಹೊಂಡ ಹಾಕಿ ಕೊಡಲು ರೈತರಿಂದ ಅರ್ಜಿ
      ಅಹ್ವಾನಿಸಲಾಗಿತ್ತು. ಅದರಲ್ಲಿ ಇಂಡಿ ಹೊಬಳಿಗೆ 23 ಮತ್ತು ಬಳ್ಳೊಳ್ಳಿ‌ಹೋಬಳಿಗೆ 23 ಕೃಷಿ ಹೊಂಡ ಗುರಿ ನಿಗದಿ ಪಡಿಸಲಾಗಿತ್ತು.

      ಇಂಡಿ ಹೋಬಳಿಯಿಂದ ಸಾಮಾನ್ಯರಿಗೆ 17 ಕೃಷಿಹೊಂಡ
      ಗುರಿ ನಿಗದಿ ಮಾಡಿದ್ದು 804 ಅರ್ಜಿ ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 236 ಅರ್ಜಿ,ಪ.ಪಂಗಡ 2
      ಕೃಷಿಹೊಂಡ ಗುರಿಗೆ 72 ಅರ್ಜಿ ಹೀಗೆ ಒಟ್ಟು 23
      ಕೃಷಿಹೊಂಡ ಗುರಿಗೆ 1112 ಅರ್ಜಿಗಳು ಬಂದಿದ್ದವು.
      ಬಳ್ಳೊಳ್ಳಿ ಹೋಬಳಿಯಿಂದ ಸಾಮಾನ್ಯರಿಗೆ 18
      ಕೃಷಿಹೊಂಡ ಗುರಿ ನಿಗದಿ ಮಾಡಿದ್ದು 583 ಅರ್ಜಿ
      ಸ್ವಿಕರಿಸಲಾಗಿತ್ತು. ಪ.ಜಾ 4 ಕೃಷಿಹೊಂಡ ಗುರಿಗೆ 179
      ಅರ್ಜಿ,ಪ.ಪಂಗಡ 1 ಕೃಷಿಹೊಂಡ ಗುರಿಗೆ 27 ಅರ್ಜಿ ಹೀಗೆ‌ ಒಟ್ಟು 23 ಕೃಷಿಹೊಂಡ ಗುರಿಗೆ 789 ಅರ್ಜಿಗಳು
      ಬಂದಿದ್ದವು.‌ ಹೀಗಾಗಿ ಫಲಾನುಭವಿಗಳ ಆಯ್ಕೆ ರೈತ ಸಂಪರ್ಕ ಕೇಂದ್ರ ಇಂಡಿ ಮತ್ತು ಬಳ್ಳೊಳ್ಳಿ ಎಲ್ಲ
      ಫಲಾನುಭವಿಗಳ ಎದುರಿನಲ್ಲೆ ಫಲಾನುಭವಿ ರೈತರಿಂದಲೇ ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು.

      ಇಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಪ್ರಿಯದರ್ಶಿನಿ ಮತ್ತು ವಿ.ಎಸ್.ವಗದರಿಗಿ ಮತ್ತು ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಇಂಡಿಯ ಮಹಾದೇವಪ್ಪ ಏವೂರ, ಉಪ ತಹಸೀಲ್ದಾರ ಗೋಟ್ಯಾಳ, ಕೃಷಿ ಅಧಿಕಾರಿ ಎಂ.ಎಂ.ಹಿಟ್ನಳ್ಳಿ, ಬಿ.ಟಿ.ವಾಘಮೋರೆ ಉಪಸ್ಥಿತರಿದ್ದರು.

       ಇಂಡಿಯ ರೈತ ಸಂಪರ್ಕ ಕೇಂದ್ರದಲ್ಲಿ
      ವಿ.ಎಸ್.ವಗದರಗಿ ರೈತರಿಂದ ಚೀಟಿ ಎತ್ತಿಸಿ ಆಯ್ಕೆ ಮಾಡುತ್ತಿರುವದು.

      ಇಂಡಿ ತಾಲೂಕಿನ ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ರೈತರಿಂದ ಚೀಟಿ ಎತ್ತಿಸಿ ಆಯ್ಕೆ
      ಮಾಡುತ್ತಿರುವದು.

      Tags: #Agriculter#Farm pit farmers by raising lottery choice#Local news#Public News#ಲಾಟರಿ ಎತ್ತುವ ಮೂಲಕ ಕೃಷಿ ಹೊಂಡ ರೈತರ ಆಯ್ಕೆindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      March 12, 2026
      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      March 11, 2026
      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      March 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.