ಮುದ್ದೇಬಿಹಾಳ: ಇದೆ ಏಪ್ರಿಲ್ 24 ರಂದು ಪಹಲ್ಗಾಮ ಹತ್ಯಯು ಇಡಿ ಮಾನವ ಕುಲದ ಹತ್ಯ ಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಹಕಾರಿ ಧುರೀಣ ಲಾಡ್ಲೇಮಶಾಕ ನಾಯ್ಕೊಡಿ ತೀವ್ರವಾಗಿ ಖಂಡಿಸಿದ್ದಾರೆ.
ಜಮ್ಮು ಕಾಶ್ಮೀರ ಯಾವತ್ತು ಭಾರತದ್ದು. ಭಯೋತ್ಪಾದಕರನ್ನು ಮಟ್ಟ ಹಾಕುವ ಸಾಮರ್ಥ್ಯ ಭಾರತ ದೇಶಕ್ಕೆಯಿದೆ, ಮುಗ್ಧ ಹಾಗೂ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಹೇಡಿಗಳ ಲಕ್ಷಣ, ಜಾತಿಯನ್ನು ಗುರುತಿಸಿ ಹತ್ಯ ಮಾಡಿದ್ದು ಭಾವೈಕ್ಯತೆಗೆ ದಕ್ಕೆ ತಂದಿದೆ, ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು,ಪಹಲ್ಗಾಮ ಹತ್ಯಯಲ್ಲಿ ಬಲಿಯಾದ ಕುಟುಂಬಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಸಹಕಾರಿ ಧುರೀಣ ಲಾಡ್ಲೇಮಶಾಕ ನಾಯ್ಕೋಡಿ ಅವರು ಒತ್ತಾಯಿಸಿದ್ದಾರೆ.
© 2026 VOJNews - Powered By Kalahamsa Infotech Private Limited.