ಬೇಕಾಗಿದ್ದಾರೆ Expert Motivational Speech
ಪ್ರೌಢಶಾಲಾ (High School) ವಿಧ್ಯಾರ್ಥಿಗಳಿಗೆ Motivational Speech ಮಾಡುವ M.Sc B.Ed, & M.A,B.Ed ಮುಗಿಸಿರುವ ಯುವಕ/ಯುವತಿಯರು ಬೇಕಾಗಿದ್ದಾರೆ, ತಿಂಗಳಿಗೆ 20,000+TA,DA ಕೊಡಲಾಗುವುದು.
ಸಂದರ್ಶನ ದಿನಾಂಕ: 11-01-2026 ರವಿವಾರ, ಬೆಳಿಗ್ಗೆ 11:00 ಘಂಟೆಗೆ
ಸ್ಥಳ : ಬೆಂಗಳೂರು ರೆಸ್ಟೋರೆಂಟ್, ವಿಜಯ ಕರ್ನಾಟಕ ಆಫೀಸ್, 3ನೇ ಮಹಡಿ, ಬಸವೇಶ್ವರ ಸರ್ಕಲ್ ಹತ್ತಿರ, ವಿಜಯಪುರ
ವಿಳಾಸ: 9986397272, 9980822944



















