ವಿಜಯಪುರ : ಕಳ್ಳಬಟ್ಟಿ ಸಾರಾಯಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸ ದಾಳಿ, ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ತಾಂಡಾ 2 ಹಾಗೂ ಮಲಘಾಣ ತಾಂಡಾದಲ್ಲಿ ಘಟನೆ, ಸಂತೋಷ ಚವ್ಹಾಣ, ಸುರೇಶ ಚವ್ಹಾಣ, ಶಾರದಾ ಚವ್ಹಾಣ, ರೇಣುಕಾ ಚವ್ಹಾಣ ವಿರುದ್ಧ ಕೇಸ್ ದಾಖಲು 229 ಕಳ್ಳಬಟ್ಟಿ ಸಾರಾಯಿ ಜಪ್ತಿ.
© 2025 VOJNews - Powered By Kalahamsa Infotech Private Limited.