ಮತಗಟ್ಟೆ ಅಧಿಕಾರಿಗಳ ತರಬೇತಿಗೆ ತೆರಳಲು ೧೩೯ ಬಸ್‌ಗಳ ವ್ಯವಸ್ಥೆ :
ಪ್ರತಿ ಮತಕ್ಷೇತ್ರಕ್ಕೆ ಓರ್ವ ನೋಡಲ್ ಅಧಿಕಾರಿ ನೇಮಕ
ವಿಜಯಪುರ: ನಿಯೋಜಿತ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗೆ ಏ.೩೦ರಂದು ಆಯೋಜಿಸಲಾದ ೨ನೇ ಹಂತದ ತರಬೇತಿಗೆ ಹಾಜರಾಗಲು ಅನುಕೂಲ – ವಾಗುವಂತೆ ಆಯಾ ಮತಕ್ಷೇತ್ರದಿಂದ ತರಬೇತಿ ಸ್ಥಳಕ್ಕೆ ತೆರಳಲು ಒಟ್ಟು ೧೩೯ ಬಸ್‌ಗಳ ವ್ಯವಸ್ಥೆ ಹಾಗೂ ಸರಿಯಾದ ಸಮಯಕ್ಕೆ ವಾಹನಗಳು ತಲುಪಲು ಮತಕ್ಷೇತ್ರವಾರು ಓರ್ವ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ತರಬೇತಿಗೆ ನಿಯೋಜಿತ ಸಿಬ್ಬಂದಿಗಳು ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಹಾಜರಾಗಿ ತರಬೇತಿಗೆ ಹಾಜರಾಗಲು ವಿಧಾನಸಭಾ ಕ್ಷೇತ್ರವಾರು ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬಸ್‌ಗಳ ವಿವರ ಈ ಕೆಳಗಿನಂತಿದೆ.
೨೬-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಂ.ಜಿ.ಇ.ಸಿ.ಕಾಲೇಜ್ ಮುದ್ದೇಬಿಹಾಳದಿಂದ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆಯವರೆಗೆ ೦೩ ಬಸ್‌ಗಳು , ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್, ದೇವರಹಿಪ್ಪರಗಿಗೆ, ೦೨ ಬಸ್‌ಗಳು ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ, ೦೩ ಬಸ್‌ಗಳು ನಾಗಠಾಣ ಮತಕ್ಷೇತ್ರದ ವಿಜಯಪುರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆ, ೦೩ ಬಸ್‌ಗಳು ಇಂಡಿಯ ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ ೦೨ ಬಸ್‌ಗಳು ಸಿಂದಗಿ ಮತಕ್ಷೇತ್ರದ ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ. ಪೋರವಾಲ ಕಾಲೇಜ್‌ಗೆ ತೆರಳಲಿವೆ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಮುದ್ದೇಬಿಹಾಳ ಶಿರಸ್ತೇದಾರರಾದ ಎಂ.ಎ.ಬಾಗೇವಾಡಿ (೯೦೧೯೦೯೨೪೪೮) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ತಾಳಿಕೋಟೆಯ ತಹಶೀಲ್ದಾರ ಕಚೇರಿಯಿಂದ ಬೆಳಿಗ್ಗೆ ೬ ಗಂಟೆಗೆ ೦೨ ಬಸ್‌ಗಳು ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರ ಹಾಗೂ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್ ಬಬಲೇಶ್ವರಗೆ ತೆರಳಲಿವೆ. ಕಂದಾಯ ನಿರೀಕ್ಷಕರಾದ ಜೆ.ಸಿ.ಹಾರಿವಾಳ (ಮೊ:೯೮೮೦೩೫೨೩೧೦) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
೨೭-ದೇವರಹಿಪ್ಪರಗಿ ಮತಕ್ಷೇತ್ರಕ್ಕೆಸಂಬಂಧಿಸಿದಂತೆ ದೇವರಹಿಪ್ಪರಗಿ ಎ.ಬಿ.ಸಾಲಕ್ಕಿ ಪಿ.ಯು ಕಾಲೇಜ್‌ದಿಂದ ಅಂದು ಬೆಳಿಗ್ಗೆ ೭ ರಿಂದ ೮ ಗಂಟೆಯವರೆಗೆ ೦೨ ಬಸ್‌ಗಳು ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೨ ಬಸ್‌ಗಳು ಬಾಗೇವಾಡಿಯ ಬಸವೇಶ್ವರ ಪಿಯು ಕಾಲೇಜ್‌ಗೆ, ೦೨ ಬಸ್‌ಗಳು ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ಗೆ, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೨ ಬಸ್‌ಗಳು ನಾಗಠಾಣ ಮತಕ್ಷೇತ್ರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೨ ಬಸ್, ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಹಾಗೂ ೦೨ ಬಸ್‌ಗಳು ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ. ಪೋರವಾಲ ಕಾಲೇಜ್‌ಗೆ ತೆರಳಲಿವೆ. ದೇವರಹಿಪ್ಪರಗಿ ಕ್ಷೇತ್ರಕ್ಕೆ ಕಂದಾಯ ನಿರೀಕ್ಷಕರಾದ ವಿ.ಜಿ.ಸಿಂದಗಿ (ಮೊ:೮೧೦೫೮೪೯೮೮೯) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
೨೮-ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಸವನಬಾಗೇವಾಡಿಯ ಬಸವೇಶ್ವರ ಪಿಯು ಕಾಲೇಜ್‌ದಿಂದ ಅಂದು ಬೆಳಿಗ್ಗೆ ೭ ರಿಂದ ೮ ಗಂಟೆಯವರೆಗೆ ೦೨ ಬಸ್‌ಗಳು ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೩ ಬಸ್‌ಗಳು ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ಗೆ, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೩ ಬಸ್‌ಗಳು ನಾಗಠಾಣ ಮತಕ್ಷೇತ್ರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೩ ಬಸ್‌ಗಳೂ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಹಾಗೂ ೦೩ ಬಸ್‌ಗಳು ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‌ಗೆ ತೆರಳಲಿವೆ.
ಬಸವನಬಾಗೇವಾಡಿ ಕ್ಷೇತ್ರಕ್ಕೆ ಸರ್ವೇ ಸೂಪರ್‌ವೈಸರ್ ಕಲಾದಗಿ (ಮೊ:೯೩೪೧೬೧೨೬೬೫) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಕೊಲ್ಹಾರ ತಹಶೀಲ್ದಾರ ಕಚೇರಿಯಿಂದ ಅಂದು ಬೆಳಿಗ್ಗೆ ೬ ಗಂಟೆಗೆ ೦೧ ಬಸ್ ಹೊರಡಲಿದ್ದು, ಈ ಬಸ್ ಕೊಲ್ಹಾರ ತಹಶೀಲ್ದಾರ್ ಕಚೇರಿಯಿಂದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರ ಮೂಲಕ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ, ಇಂಡಿ ತಹಶೀಲ್ದಾರ ಕಚೇರಿಯಿಂದ ವ್ಹಾಯಾ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರ ಮೂಲಕ ಕೊಲ್ಹಾರ ತಹಶೀಲ್ದಾರ ಕಚೇರಿಗೆ ತೆರಳಲಿದೆ. ಕಂದಾಯ ನಿರೀಕ್ಷಕರಾದ ಬಿ.ಎಸ್.ಪಾಟೀಲ (ಮೊ:೭೬೭೬೩೫೭೭೯೫) ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
ನಿಡಗುಂದಿ ತಹಶೀಲ್ದಾರ ಕಚೇರಿಯಿಂದ ಅಂದು ಬೆಳಿಗ್ಗೆ ೬ ಗಂಟೆಗೆ ೦೧ ಬಸ್ ಹೊರಡಲಿದ್ದು, ಈ ಬಸ್ ನಿಡಗುಂದಿ ತಹಶೀಲ್ದಾರ್ ಕಚೇರಿಯಿಂದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರ ಮೂಲಕ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್, ನಂತರ ಬಬಲೇಶ್ವರದಿಂದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರ ಮೂಲಕ ನಿಡಗುಂದಿ ತಹಶೀಲ್ದಾರ ಕಚೇರಿಗೆ ತೆರಳಲಿದೆ. ಪ್ರ.ಕಂದಾಯ ನಿರೀಕ್ಷಕರಾದ ಸಲೀಮ ಯಲಗೋಡ (ಮೊ:೯೯೮೦೫೨೨೮೪೨) ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
೨೯-ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ದಿಂದ ಅಂದು ಬೆಳಿಗ್ಗೆ ೭ ರಿಂದ ೮ ಗಂಟೆಯವರೆಗೆ ೦೧ ಬಸ್ ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೨ ಬಸ್‌ಗಳು ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ಗೆ, ೦೧ ಬಸ್ ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‌ಗೆ, ೦೧ ಬಸ್ ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೨ ಬಸ್‌ಗಳು ನಾಗಠಾಣ ಮತಕ್ಷೇತ್ರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೨ ಬಸ್‌ಗಳೂ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಹಾಗೂ ೦೧ ಬಸ್ ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‌ಗೆ ತೆರಳಲಿವೆ. ಪ್ರಥಮ ದರ್ಜೆ ಸಹಾಯಕರಾದ ಸಾಗರ (ಮೊ:೯೮೪೪೦೭೩೨೩೧) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ತಿಕೋಟಾ ತಹಶೀಲ್ದಾರ ಕಚೇರಿಯಿಂದ ಅಂದು ಬೆಳಿಗ್ಗೆ ೬ ಗಂಟೆಗೆ ೦೧ ಬಸ್ ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ಮೂಲಕ ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ ನಂತರ ಅಲ್ಲಿಂದ ವ್ಹಾಯಾ ವಿಜಯಪುರ ದರಬಾರ ಕಾಲೇಜ್ ಮೂಲಕ ತಿಕೋಟಾಗೆ ತೆರಳಲಿದೆ. ನೋಡಲ್ ಅಧಿಕಾರಿಯನ್ನಾಗಿ ಎಸ್.ಎಲ್.ಪತ್ತಾರ (ಮೊ:೮೧೨೩೬೯೯೧೮೫) ಅವರನ್ನು ನಿಯೋಜಿಸಲಾಗಿದೆ.
೩೦-ವಿಜಯಪುರ ಹಾಗೂ ೩೧-ನಾಗಠಾಣ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಯಿಂದ ಬೆಳಿಗ್ಗೆ ೭ ಗಂಟೆಯಿAದ ೮ ಗಂಟೆಯವರೆಗೆ ೦೬ ಬಸ್‌ಗಳು ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೭ ಬಸ್‌ಗಳು ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ಗೆ, ೦೫ ಬಸ್‌ಗಳು ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‌ಗೆ, ೦೭ ಬಸ್‌ಗಳು ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ಗೆ ೦೮ ಬಸ್‌ಗಳು ಇಂಡಿಯ ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ ೦೮ ಬಸ್‌ಗಳು ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‌ಗೆ ತೆರಳಲಿವೆ.
ವಿಜಯಪುರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಥಮ ದರ್ಜೆ ಸಹಾಯಕ ಎಸ್.ಬಿ.ಗುಮಶೆಟ್ಟಿ (ಮೊ:೮೦೯೫೩೧೨೯೯೯) ಹಾಗೂ ನಾಗಠಾಣ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ಉಪ ತಹಶೀಲ್ದಾರ ಗಣೇಶ ಡೊಬಳೆ (ಮೊ:೯೮೯೨೧೭೯೮೫೩) ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
೩೨-ಇಂಡಿ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿಯ ಸರ್ಕಾರಿ ಆದರ್ಶ ವಿದ್ಯಾಲಯದಿಂದ ಅಂದು ಬೆಳಿಗ್ಗೆ ೭ ಗಂಟೆಯಿAದ ೮ ಗಂಟೆಯವರೆಗೆ ೦೩ ಬಸ್‌ಗಳು ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೩ ಬಸ್‌ಗಳು ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ಗೆ, ೦೩ ಬಸ್‌ಗಳು ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‌ಗೆ, ೦೨ ಬಸ್‌ಗಳು ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ಗೆ, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೪ ಬಸ್‌ಗಳು ನಾಗಠಾಣ ಮತಕ್ಷೇತ್ರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆಗೆ ಹಾಗೂ ೦೪ ಬಸ್‌ಗಳು ಸಿಂದಗಿ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‌ಗೆ ತೆರಳಲಿವೆ. ಇಂಡಿ ಮತಕ್ಷೇತ್ರಕ್ಕೆಸಂಬಂಧಿಸಿದಂತೆದ ಸಿಟಿ ಸರ್ವೇಯರ್ ಎಸ್.ಕೆ.ರಾಠೋಡ (ಮೊ:೮೦೫೦೩೫೦೪೯೨) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಚಡಚಣ ತಹಶೀಲ್ದಾರ ಕಚೇರಿಯಿಂದ ಅಂದು ಬೆಳಿಗ್ಗೆ ೬ ಗಂಟೆಗೆ ೦೧ ಬಸ್ ಚಡಚಣ ತಹಶಿಲ್ದಾರ್ ಕಚೇರಿ ಮೂಲಕ ವ್ಹಾಯಾ ವಿಜಯಪುರ ದರಬಾರ ಕಾಲೇಜ್ ಮೂಲಕ ಬಸವನ ಬಾಗೇವಾಡಿಯ ಬಸವೇಶ್ವರ ಪಿಯು ಕಾಲೇಜಿಗೆ ತೆರಳಲಿದೆ. ನೋಡಲ್ ಅಧಿಕಾರಿಯನ್ನಾಗಿ ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ (ಮೊ:೯೯೦೦೧೩೬೨೨೯) ಅವರನ್ನು ನಿಯೋಜಿಸಲಾಗಿದೆ.
೩೩-ಸಿಂದಗಿ ವಿಧಾನಸಭಾ ಮತಕ್ಷೇತ್ರಕ್ಕೆಸಂಬಂಧಿಸಿದಂತೆ ಸಿಂದಗಿಯ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‌ದಿಂದ ಅಂದು ಬೆಳಿಗ್ಗೆ ೭ ಗಂಟೆಯಿAದ ೮ ಗಂಟೆಯವರೆಗೆ ೦೨ ಬಸ್‌ಗಳು ಮುದ್ದೇಬಿಹಾಳದ ಎಂ.ಜಿ.ಇ.ಸಿ.ಕಾಲೇಜ್‌ಗೆ, ೦೨ ಬಸ್‌ಗಳು ದೇವರಹಿಪ್ಪರಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ಗೆ, ೦೨ ಬಸ್‌ಗಳು ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್‌ಗೆ, ೦೧ ಬಸ್ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ಗೆ, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆಗೆ, ೦೩ ಬಸ್‌ಗಳು ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ತೆರಳಲಿವೆ. ಸಿಂದಗಿ ಮತಕ್ಷೇತ್ರಕ್ಕೆ ಸಂಬAಧಿಸಿದAತೆ ಶಿರಸ್ತೇದಾರರಾದ ರೂಡಗಿ (ಮೊ೯೯೭೨೪೩೫೨೧೮) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಆಲಮೇಲ ತಹಶೀಲ್ದಾರ ಕಚೇರಿಯಿಂದ ಅಂದು ಬೆಳಿಗ್ಗೆ ೬ ಗಂಟೆಗೆ ೦೧ ಬಸ್ ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ಮೂಲಕ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‌ಗೆ ನಂತರ ಅಲ್ಲಿಂದ ವ್ಹಾಯಾ ವಿಜಯಪುರ ದರಬಾರ ಕಾಲೇಜ್ ಮೂಲಕ ಆಲಮೇಲಕ್ಕೆ ತೆರಳಲಿದೆ. ನೋಡಲ್ ಅಧಿಕಾರಿಯನ್ನಾಗಿ ಕಂದಾಯ ನಿರೀಕ್ಷಕ ಎಂ.ಎಅತ್ತಾರ (ಮೊ:೯೯೮೬೯೯೬೬೭೪) ಅವರನ್ನು ನಿಯೋಜಿಸಲಾಗಿದೆ.