ಇಂಡಿ : 24×7 ಕುಡಿಯುವ ನೀರಿನ ವ್ಯತ್ಯಯ..!
ಇಂಡಿ : ಫೆ. 22,23 ಪಟ್ಟಣದಲ್ಲಿ 24×7 ಕುಡಿಯುವ ನೀರಿನ ವ್ಯತ್ಯಯವಾಗಲಿದೆ ಎಂದು ಆಡಳಿತ ಅಧಿಕಾರಿ ಅಬೀದ್ ಗದ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ್ಯಾಕವೆಲನಲ್ಲಿ ವಿದ್ಯುತ್ ಸಂಬಂಧಿಸಿದ ಬ್ರೇಕರ್ ದುರಸ್ಥಿ ಕೆಲಸ ಇರುವುದರಿಂದ ಎರಡು ದಿನಗಳವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಅದರಂತೆ ಸದರಿ ಸಮಯದಲ್ಲಿ ಇಂಡಿ ಪಟ್ಟಣದ 24×7 ಕುಡಿಯುವ ನೀರಿನ ಸರಬರಾಜುನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಪಟ್ಟಣದ ಸಾರ್ವಜನಿಕರು ಪುರಸಭೆ ಹಾಗೂ ಮಂಡಳಿಯೊಂದಿಗೆ ಸಹಕರಿಸಲು ತಿಳಿಸಿದ್ದಾರೆ.