ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಘಾಳಪೂಜಿ ಗ್ರಾಮಕ್ಕೆ ಮಾರ್ಗ ಮಧ್ಯದಲ್ಲಿ ಗಂಗಾಧರ ಜೂಲಗುಡ್ಡ ಅವರ ಮನೆಗೆ ಭೇಟಿ ನೀಡದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ರವರನ್ನು ಗ್ರಾಮ ಅಢಳಿತಾಧಿಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗಂಗಾಧರ ಜುಲಗೂಡ್ಡ ಮನೆಗೆ ಭೇಟಿ ನೀಡಿದ್ದು ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಗ್ರಾಮ ಅಢಳಿತಾಧಿಕಾರಿಗಳಾದ
ರಾಮು ಹೊಸೂರ, ಶ್ರೀನಿವಾಸ ಹುನಗುಂದ, ಎ.ಎಸ್ ಬಾಬನಗರ,ಯುವ ಮುಖಂಡ ಮುತ್ತು ಟಕ್ಕಳಕಿ, ನಿಂಗಪ್ಪ ಪೂಜಾರಿ,ಸೇರಿದಂತೆ ಉಪಸ್ಥಿತರಿದ್ದರು.