ಮುದ್ದೇಬಿಹಾಳ: ಮುದ್ದೇಬಿಹಾಳ ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಂವಿಧಾನದ ಶಿಲ್ಪ ಡಾ.ಬಿ ಅರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅಂಬೇಡ್ಕರ್ ಅವರು134 ನೇ ಜಯಂತಿಯನ್ನು ಕೇಂದ್ರದಲ್ಲಿ ಆಚರಿಸಲಾಯಿತು.
ಈ ವೇಳೆ ಅಂಗನವಾಡಿ ಶಿಕ್ಷಕಿರಾದ ಇಂದಿರಾ ಕುಂಬಾರ, ಶಾಂತಾ ಈಳಗೇರ,ಅಂಗನವಾಡಿ ಸಹಾಯಕಿರಾದ ಗೌರಮ್ಮ ನಾಲತವಾಡ, ಶ್ಯಾಭಂವಿ,ಪಾಟೀಲ, ಅಂಗನವಾಡಿ ಕೇಂದ್ರ ಮಕ್ಕಳು ಭಾಗವಹಿಸಿದ್ದರು.