• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮಾ.11 ರಿಂದ ಕಪ್ಪು ಬಟ್ಟೆ ಧರಿಸಿ ವೈಧ್ಯರ ಮುಷ್ಕರ : ಶಾಸಕರಿಗೆ ಮನವಿ ಪತ್ರ

      Voiceofjanata.in

      March 9, 2026
      0
      ಮಾ.11 ರಿಂದ ಕಪ್ಪು ಬಟ್ಟೆ ಧರಿಸಿ ವೈಧ್ಯರ ಮುಷ್ಕರ : ಶಾಸಕರಿಗೆ ಮನವಿ ಪತ್ರ
      0
      SHARES
      6
      VIEWS
      Share on FacebookShare on TwitterShare on whatsappShare on telegramShare on Mail

      ಮಾ.11 ರಿಂದ ಕಪ್ಪು ಬಟ್ಟೆ ಧರಿಸಿ ವೈಧ್ಯರ ಮುಷ್ಕರ : ಶಾಸಕರಿಗೆ ಮನವಿ ಪತ್ರ

      ಇಂಡಿ : ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ಎಲ್ಲ ವೃಂದಗಳ ಸಂಘಗಳು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

      ನಮ್ಮ ಬೇಡಿಗಳು ಈಡೇರುವವರೆಗೆ ಮಾರ್ಚ ೧೧ ರಿಂದ ೧೫ ರವರೆಗೆ ಕಪ್ಪು ಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೆ ಕೇವಲ ತುರ್ತು ಸೇವೆ ಮಾತ್ರ ಒದಗಿಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

      ಅಲ್ಲಿಯವರೆಗೆ ನಮ್ಮ ಬೇಡಿಕೆ ಈಡೇರದಿದ್ದರೆ ದಿನಾಂಕ ೧೬ ರಿಂದ ಅನಿಷ್ಠಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವದರ ಮೂಲಕ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

      ತಾಲೂಕು ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ, ಡಾ|| ಪ್ರಶಾಂತ ಧೂಮಗೊಂಡ, ಡಾ|| ಶಿವಯೋಗಿ ನಡಗಡ್ಡೆ , ಹಿರಿಯ ಆರೋಗ್ಯ ಸಿಬ್ಬಂದಿ ಎಸ್.ಆರ್.ಗೋಟ್ಯಾಳ, ಎಸ್.ಎಂ. ದರ್ಗಾ, ಸಂಜೀವ ಅಂಕಲಗಿ, ಬಸವರಾಜ ಪಾಟೀಲ,ನಿಮಂಲಾ ಜಾಧವ ಆಡಳಿತ ವೈದ್ಯಾಧಿಕಾರಿಗಳು, ಸಹ ವೈದ್ಯಾಧಿಕಾರಿಗಳು, ಎಲ್ಲಾ ವೃಂದದ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ ಹಾಗೂ ಚುನಾಯಿತ ಸದಸ್ಯರು ಮತ್ತು ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

      ಇಂಡಿ ತಾಲೂಕು ಸರ್ಕಾರಿ ನೌಕರರು ಮತ್ತು ವೈದ್ಯಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಶನಿವಾರ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು.

      Tags: #Doctors strike by wearing black clothes from March 11: Petition letter to MLAs#indi / vijayapur#Public News#Today News#Voice Of Janata#Voice Of Janata Desk News#Voiceofjanata.in#ಮಾ.11 ರಿಂದ ಕಪ್ಪು ಬಟ್ಟೆ ಧರಿಸಿ ವೈಧ್ಯರ ಮುಷ್ಕರ : ಶಾಸಕರಿಗೆ ಮನವಿ ಪತ್ರ
      voice of janata

      voice of janata

      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.