• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ರಮಜಾನ ಹಬ್ಬದ  ನಿಮಿತ್ಯವಾಗಿ  ಆಹಾರ ಕಿಟ್ ವಿತರಣೆ

      Voiceofjanata.in

      March 13, 2025
      0
      ರಮಜಾನ ಹಬ್ಬದ  ನಿಮಿತ್ಯವಾಗಿ  ಆಹಾರ ಕಿಟ್ ವಿತರಣೆ
      0
      SHARES
      152
      VIEWS
      Share on FacebookShare on TwitterShare on whatsappShare on telegramShare on Mail

      ರಮಜಾನ ಹಬ್ಬದ  ನಿಮಿತ್ಯವಾಗಿ  ಆಹಾರ ಕಿಟ್ ವಿತರಣೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ನೆರೆ ಮನೆಯ ವ್ಯಕ್ತಿ ಉಪವಾಸ ಇದ್ದು, ನೀನು ಮೃಷ್ಠಾನ್ನ ಬೋಜನೆ ಮಾಡುವದು ತಪ್ಪು ನಿನ್ನಲ್ಲಿರುವ ಸ್ವಲ್ಪರಲ್ಲಿಯೇ ಎಲ್ಲರೊಂದಿಗೆ ಹಂಚಿಕೊಂಡು ತಿನ್ನಬೇಕು ಎಂದು ಎಲ್ಲಾ ಧರ್ಮಗ್ರಂಥಗಳು ಹೇಳಿವೆ, ಇದನ್ನರಿತು ಬಡ ಕುಟುಂಬದ ಜನರಿಗೆ ನಮ್ಮಿಂದಾದ ಸಹಾಯವನ್ನು ಮಾಡಬೇಕು ಎಂದು  ತಿಳಿದು ರಮಜಾನ ಹಬ್ಬದ  ನಿಮಿತ್ಯವಾಗಿ  ಆಹಾರ ಕಿಟಗಳನ್ನು ನೀಡುತ್ತಿದ್ದೇವೆ ಎಂದು ಬಾಗವಾನ ಕೋ ಆಪರೇಟಿವ್ ಬ್ಯಾಂಕ ಅಧ್ಯಕ್ಷರಾದ ಪಿಂಟು ಸಾಲಿಮನಿ ಹೇಳಿದರು.
      ಪಟ್ಟಣದಲ್ಲಿರುವ  ಕೋ ಆಪರೇಟವ್ ಬ್ಯಾಂಕನ ಸಭಾಂಗಣದಲ್ಲಿ ಬಡವರಿಗೆ ನೀಡಲು  ತಯಾರಾಗಿದ್ದ ರಮಜಾನ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ರಮಜಾನ ತಿಂಗಳು ಮುಸ್ಲಿಂ ಸಮುದಾಯಕ್ಕೆ ಶ್ರೇಷ್ಠವಾದ ತಿಂಗಳು ಈ ಮಾಸದಲ್ಲಿ ಬಡವರಿಗೆ, ನಿರ್ಗತಿಕರಿಗೆ ದಾನವನ್ನು ಮಾಡಬೇಕು, ಇದರಲ್ಲಿ ಧರ್ಮ  ಯಾವುದೇ ಇರಲಿ ಎಲ್ಲರಿಗೂ ಕಿಟಗಳನ್ನು ನೀಡುತ್ತೇವೆ, ಮಾನವಿಯತೆಗಿಂತ ಮಿಗಿಲಾದ  ಧರ್ಮ ಯಾವುದು ಇಲ್ಲಾ  ಎಂದು ತಿಳಿಸಿದರು.
      ನಂತರ ಬಾಗವಾನ ಜಮಾತನ ಅಧ್ಯಕ್ಷ ಸುಲೇಮಾನ ಮಮದಾಪೂರ  ಮಾತನಾಡಿ ಕಷ್ಟದಲ್ಲಿರುವ ಯಾವುದೇ ಧರ್ಮದವರನ್ನು ಗೌರವದಿಂದ ಕಾಣಬೇಕು, ನಮ್ಮಿಂದಾಗುವ  ಸಹಾಯವನ್ನು ಮಾಡಬೇಕು, ವಿಶೇಷವಾಗಿ ರಮಜಾನ ತಿಂಗಳಲ್ಲಿ ಬಡವರು ಯಾರೋಬ್ಬರು ಹಬ್ಬವನ್ನು ಆಚರಿಸದೆ ಇರಬಾರದು ಎಂದು ಮನಗಂಡು  ನಮ್ಮ ಕೈಲಾದ ಸಹಾಯವನ್ನು ಮಾಡುವ ಉದ್ದೇಶದಿಂದ ಕಿಟ್ ಗಳನ್ನು ಹಂಚುತ್ತಿದ್ದೇವೆ, ಪ್ರತಿ ವರ್ಷವು ನಮ್ಮ ಕಾರ್ಯ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
      ಇದೇ ವೇಳೆಯಲ್ಲಿ ಅನೇಕರಿಗೆ ರಮಜಾನ ಹಬ್ಬದ ಕಿಟಗಳನ್ನು ನೀಡಿದರು.
      ಈ ಸಂದರ್ಭದಲ್ಲಿ ಅಬ್ದುಲ್ ಖಾದರ ಮಕ್ತೆದಾರ್, ಡಿ ಡಿ ಬಾಗವಾನ, ಅಬ್ದುಲ್ ರೆಹಮಾನ್ ಹಳ್ಳೂರ, ಉಸ್ಮಾನ್     ಬಾಗವಾನ, ಡಾ, ಯಾಸೀನ್ ಸಣ್ಣಕ್ಕಿ, ನೈಹಿಮ್ ಹಳ್ಳೂರ, ನಜೀರ್ ಅಹ್ಮದ್ ಮಮದಾಪುರ, ಮೌಲಾನ ಹುಸೇನ್ ಚೌದರಿ, ಕಲಾದಗಿ ಸರ್, ಅಬ್ದುಲ್ ಮಜಿದ್ ಬಾಗವಾನ, ಅಲ್ಲಾಭಕ್ಷ ಹುಣಶ್ಯಾಳ, ಡಿ ಎಂ ಚೌದರಿ, ಜಾಫರ ಬಾಗವಾನ ಇನ್ನೀತರರು ಇದ್ದರು.
      Tags: #Distribution of food kit for the sake of Ramajana festival#indi / vijayapur#Muddebihall Vijayapur#Public News#State News#Today News#Voice Of Janata#Voiceofjanata.in#ರಮಜಾನ ಹಬ್ಬದ  ನಿಮಿತ್ಯವಾಗಿ  ಆಹಾರ ಕಿಟ್ ವಿತರಣೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.