ನಿಮಗೆ ಗೊತ್ತೆ..? ನಿಮಗೆ ಸುವರ್ಣ ಅವಕಾಶ, ಅಫಜಲಪುರಲ್ಲಿ ಏಕೈಕ ಕೇಂದ್ರ..!
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತ ಗಂಗೋತ್ರಿ ಮೈಸೂರು.
ದೂರ ಶಿಕ್ಷಣ ಕೇಂದ್ರದಲ್ಲಿ ಪ್ರವೇಶಗಳು ಪ್ರಾರಂಭ..!
ಅಫಜಲಪುರ : ದೂರ ಶಿಕ್ಷಣ ನೀಡುತ್ತಿರುವ ಏಕೈಕ ಕಲಿಕಾರ್ಥಿ ಸಹಾಯ ಅಧ್ಯಯನ ಕೇಂದ್ರ ಅಫಜಲಪುರ ನಗರದಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ ಎಂದು ಸಂಚಾಲಕ ಎಸ್ ಬಿ ಜಮಾದಾರ ಅವರು ನಗರದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದರು.
2022-23 ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಲ್ಲಿ ಪ್ರವೇಶಗಳು ಪ್ರಾರಂಭವಾಗಿದ್ದು,
ಕಲಿಕಾರ್ಥಿಗಳು ತಾವು ಇಚ್ಚೆ ಪಟ್ಟ ಕೋರ್ಸ್ಗಳನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಹೇಳಿದರು.
ಕೋರ್ಸುಗಳು : B.A, B.Com, B.Lib.I.Sc, B.B.A, BEd, B.Sc, B.C.A, M.B.A, M.Lib.I.Sc, M.A (All Subject) M.Com, M.Sc (All Subject) ಕೊರ್ಸುಗಳಿಗೆ ಪ್ರವೇಶಗಳಿವೆ ಎಂದು ಮಾಹಿತಿ ನೀಡಿದರು.
——- ವಿಶೇಷವಾಗಿ —–
- ಕರ್ನಾಟಕದಲ್ಲಿ ದೂರ ಶಿಕ್ಷಣ ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯ.
- ಮಹಿಳಾ ವಿದ್ಯಾರ್ಥಿಗಳು ಬಿ ಪಿ ಎಲ್ ಕಾರ್ಡ್ ಹೊಂದಿದರೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ.
- ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಕೊಠಡಿ ವ್ಯವಸ್ಥೆ ಇರುತ್ತದೆ.
ವಿಳಾಸ : ಬಸವೇಶ್ವರ ಸರ್ಕಲ್, ಘತ್ತರಗಾ ರೋಡ, ಪೆಟ್ರೋಲ್ ಪಂಪ ಎದುರುಗಡೆ ಅಫಜಲಪುರ.
ಹೆಚ್ಚಿನ ಮಾಹಿತಿಗಾಗಿ : 8618981392 + 9972400321+ 7760660419 + 903688075 + 9611816517 ನಂಬರ್ ಗೆ ಸಂಪರ್ಕಿಸಬಹುದು.