• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

    ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

    ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

    ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್ – “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್ – “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

    ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

    ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ

    ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ

    ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ‌ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ

    ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ‌ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ

    ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ

    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಬತ್ತಿದ ಬಾವಿ, ಕೆಟ್ಟ ಕೈಪಂಪ್: ಕಿಲೋಮೀಟರ್ ಅಲೆದರೂ ಸಿಗದ ನೀರು; ಚವನಭಾವಿ ಗ್ರಾಮಸ್ಥರು ಆಕ್ರೋಶ..!

      ಚವನಭಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಜಲಜೀವನ್ ಮಿಷನ್ ಇದ್ದರೂ ತಪ್ಪದ 'ಹನಿ' ನೀರಿಗೂ ಪರದಾಟ!

      March 11, 2026
      0
      ಬತ್ತಿದ ಬಾವಿ, ಕೆಟ್ಟ ಕೈಪಂಪ್: ಕಿಲೋಮೀಟರ್ ಅಲೆದರೂ ಸಿಗದ ನೀರು; ಚವನಭಾವಿ ಗ್ರಾಮಸ್ಥರು ಆಕ್ರೋಶ..!
      0
      SHARES
      5
      VIEWS
      Share on FacebookShare on TwitterShare on whatsappShare on telegramShare on Mail

      ಚವನಭಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಜಲಜೀವನ್ ಮಿಷನ್ ಇದ್ದರೂ ತಪ್ಪದ ‘ಹನಿ’ ನೀರಿಗೂ ಪರದಾಟ!

      ​ಬತ್ತಿದ ಬಾವಿ, ಕೆಟ್ಟ ಕೈಪಂಪ್: ಕಿಲೋಮೀಟರ್ ಅಲೆದರೂ ಸಿಗದ ನೀರು; ಚವನಭಾವಿ ಗ್ರಾಮಸ್ಥರು ಆಕ್ರೋಶ.

      ​

      ವಿಶೇಷ ವರದಿ ಬಸವರಾಜ ಈ ಕುಂಬಾರ

      ​ಮುದ್ದೇಬಿಹಾಳ: ತಾಲೂಕಿನ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರ ಸ್ವರೂಪ ಪಡೆದಿದೆ. ಸುಮಾರು 3000- 4000 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಜಲ ಮೂಲಗಳ ಕೊರತೆಯಿಂದಾಗಿ ಜನರು ಒಂದು ಬಿಂದಿಗೆ ನೀರಿಗಾಗಿ ಮೈಲುಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
      ​ಒಂದೇ ಕೊಳವೆ ಬಾವಿ ಇಡೀ ಊರಿಗೆ ಆಸರೆ!
      ಗ್ರಾಮದಲ್ಲಿ ಹಿಂದೆ ಇದ್ದ ಕೈಪಂಪ್‌ಗಳು ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. ಪ್ರಸ್ತುತ ಇಡೀ ಊರಿಗೆ ಕೇವಲ ಒಂದೇ ಒಂದು ಕೊಳವೆ ಬಾವಿ ಚಾಲ್ತಿಯಲ್ಲಿದ್ದು, ಇಡೀ ಗ್ರಾಮದ ಜನತೆ ಅದರ ಮುಂದೆಯೇ ಸಾಲುಗಟ್ಟಿ ನಿಲ್ಲಬೇಕಿದೆ. ನೀರು ಹಿಡಿಯಲು ನಡೆಯುವ ಪೈಪೋಟಿ ಹರಸಾಹಸದ ಕೆಲಸವಾಗಿ ಮಾರ್ಪಟ್ಟಿದೆ. ಪಂಚಾಯತ್ ಆಡಳಿತದ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

      ​ಬಿಸಿಲಲ್ಲಿ ಹೊಲ-ಗದ್ದೆಗಳೇ ದಿಕ್ಕು

      ಊರಿನಲ್ಲಿ ನೀರು ಸಿಗದ ಕಾರಣ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಕ್ಕದ ಹೊಲಗಳಲ್ಲಿರುವ ಖಾಸಗಿ ಬಾವಿ ಹಾಗೂ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಸೈಕಲ್, ತಳ್ಳುಗಾಡಿ ಮತ್ತು ಬೈಕ್‌ಗಳ ಮೇಲೆ ಬಿಂದಿಗೆಗಳನ್ನು ಹೇರಿಕೊಂಡು ನೀರು ಸಾಗಿಸುವುದು ಇಲ್ಲಿನ ನಿತ್ಯದ ಕಾಯಕವಾಗಿದೆ. ಮನುಷ್ಯರಿಗಷ್ಟೇ ಅಲ್ಲದೆ, ಮೂಕಪ್ರಾಣಿಗಳಾದ ದನಕರುಗಳು ಹಾಗೂ ಕುರಿ-ಆಡುಗಳೂ ಕೂಡ ನೀರಿಲ್ಲದೆ ತತ್ತರಿಸುತ್ತಿವೆ.
      ​ಹಳ್ಳ ಹಿಡಿದ ‘ಜಲಜೀವನ್ ಮಿಷನ್’ ಯೋಜನೆ:
      ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ‘ಜಲಜೀವನ್ ಮಿಷನ್’ ಯೋಜನೆಯಡಿ ಗ್ರಾಮದಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಕಾಗದದ ಮೇಲೆ ದಾಖಲಾಗಿದ್ದರೂ, ವಾಸ್ತವದಲ್ಲಿ ಮನೆ ಮನೆಗೆ ಗಂಗೆ ತಲುಪಿಲ್ಲ. “ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯಿಸಲಾಗಿದ್ದರೂ ನಮಗೆ ಮಾತ್ರ ನೀರು ಸಿಗುತ್ತಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
      ​ಅಧಿಕಾರಿಗಳ ಭರವಸೆಗಳು:
      ​”ಚವನಭಾವಿ ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ. ಕೂಡಲೇ ಸಮಸ್ಯೆಯನ್ನು ಸರಿಪಡಿಸಲಾಗುವುದು. ಸದ್ಯಕ್ಕೆ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.”
      — ನಿರ್ಮಲಾ ತೋಟದ, ಪಿಡಿಒ, ಅಡವಿ ಸೋಮನಾಳ
      ಅಡವಿ ಸೋಮನಾಳ ಗ್ರಾಮ ಪಂಚಾಯತಿ ​”ಕುಡಿಯುವ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಚವನಭಾವಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ತುರ್ತಾಗಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.“

      — ವೆಂಕಟೇಶ್ ವಂದಾಲ, ಇಒ, ತಾಲೂಕು ಪಂಚಾಯತಿ ಮುದ್ದೇಬಿಹಾಳ.

      ​ಸಾರ್ವಜನಿಕರ ಆಗ್ರಹ: "ಅಧಿಕಾರಿಗಳು ಕೇವಲ ಭರವಸೆ ನೀಡದೆ, ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಕೆಟ್ಟಿರುವ ಕೈಪಂಪ್‌ಗಳನ್ನು ದುರಸ್ತಿ ಮಾಡಿಸಬೇಕು ಮತ್ತು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಸಮರ್ಪಕವಾಗಿ ನೀರು ಪೂರೈಸಲು ಮುಂದಾಗಬೇಕು" ಎಂಬುದು ಚವನಭಾವಿ ಗ್ರಾಮಸ್ಥರು ಒತ್ತಾಯವಾಗಿದೆ.
      Tags: #Desperation for drinking water in Chavanabhavi: Despite Jaljeevan mission#indi / vijayapur#Public News#Today News#Voice Of Janata#VOICE OF JANATA (VOJ-VOJ)#Voiceofjanata.in#ಚವನಭಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಜಲಜೀವನ್ ಮಿಷನ್ ಇದ್ದರೂ ತಪ್ಪದ 'ಹನಿ' ನೀರಿಗೂ ಪರದಾಟ!even the wrong 'drop' water is still in trouble!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      March 11, 2026
      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      March 11, 2026
      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      March 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.