ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)
ಇಂಡಿ : ತಾಲೂಕಿನ ಚಿಕ್ಕಬೇವನೂರ ಗ್ರಾಮದ ನಿವೃತ್ತ ಶಿಕ್ಷಕ ಭೀಮರಾಯ ಪ ತಳವಾರ ವಯಸ್ಸು (63) ಇಂದು ನಿಧನರಾದರು.
ಇಂಡಿ ತಾಲೂಕು ತಳವಾರ ಸಮಾಜದ ಅಧ್ಯಕ್ಷರು, ಹಾಗೂ ಕಾಂಗ್ರೆಸ್ ಮುಖಂಡರಾದ ಧರ್ಮರಾಜ ವಾಲಿಕಾರ ಅವರ ಸಹೋದರ ಭೀಮರಾಯ ಪ್ರಭು ವಾಲಿಕಾರ ಇಂದು ಬಿ ಎಲ್ ಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ 4 ಜನ ಸಹೋದರರು, 5 ಜನ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ 6 ಗಂಟೆಗೆ ಇಂಡಿ ರೈಲ್ವೇ ಸ್ಟೇಷನ್ ಹತ್ತೀರ ನೆರವೇರಲಿದೆ.



















