ಇಂಗಳಗಿ ಗ್ರಾಮದ ಭೀಮರಾವ ನಿಧನ
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಭೀಮರಾವ ಲ. ಜಾಧವ (೭೮) ಮಂಗಳವಾರ ನಸುಕಿನ ಜಾವ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ೧ಘÀಂಟೆಗೆ ಇಂಗಳಗಿ ಗ್ರಾಮದ ತೋಟದ ವಸತಿಯಲ್ಲಿ ನೆರವೇರಿತು.
ಇಂಡಿ: ಮೃತ ಭೀಮರಾವ ಜಾಧವ ಭಾವಚಿತ್ರ.