ಇಂಡಿಯಲ್ಲಿ ಡೆಡ್ಲಿ ಅಪಘಾತ, ತಪ್ಪಿದ ಬಾರಿ ಅನಾಹುತ..!
ಇಂಡಿ : ಸಿನಿಮಿಯ ರೀತಿಯಲ್ಲಿ ಕಾರು ಬಾರಿ ಡೆಡ್ಲಿ ಅಫಘಾತ ನಡೆದಿರುವ ಘಟನೆ ಇಂಡಿ ನಗರದಲ್ಲಿ ನಡೆದಿದೆ.
ಹೌದು ಇಂಡಿ ನಗರದ ವಿಜಯಪುರ ರಸ್ತೆಯ ಮಾರ್ಗದಲ್ಲಿರುವ ಬಂಜಾರ್ ಲಾಡ್ಜ ಎದುರು ಕಾರು ಒಂದು ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ರೈಟ್ ಲೆಪ್ಟ್ ಗೆ ಮೂರು ಬಾರಿ ಪಲ್ಟಿಯಾಗಿರುವ ಬಾರಿ ದುರ್ಘಟನೆ ನಡೆದಿದೆ.
ಆದರೆ ಅದೃಷ್ಟವಶಾತ್ ಕಾರುನಲ್ಲಿರುವ ಯಾವುದೇ ವ್ಯಕ್ತಿಗಳಿಗೂ ಯಾವುದೇ ಹಾನಿಯಾಗದೆ ಆರೋಗ್ಯವಾಗಿದ್ದಾರೆ. ಇನ್ನೂ ಸುದ್ದಿ ಸ್ಥಳಕ್ಕೆ ದಾವಿಸಿದ ಪೋಲಿಸರು ಕಾರಿನಲ್ಲಿರುವ ಇಬ್ಬರು ಯುವಕರನ್ನು ಹಿಡಿದುಕೊಂಡು ಠಾಣೆಗೆ ತೆರಳಿದ್ದಾರೆ.
ಇಂಡಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



















