ಇಂಡಿ : ಈ ಬಜೆಟ್ ನಲ್ಲಿ 9 ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದೆ. ವಿಶೇಷವಾಗಿ ರೈತರಿಗೆ 1.52 ಕೋಟಿ ರೂಪಾಯಿ ಮೀಸಲಿಡಲಾಗೀದೆ ಹಾಗೂ ಮಹಿಳಾಭಿವೃದ್ದಿಗೆ 3 ಲಕ್ಷ ಕೋಟಿ ರೂಪಾಯಿ ಮಿಸಲಿಡಲಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಲುವಾಗಿ ಅವರಿಗೆ 10 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ. ತರಕಾರಿ ಮಾರುಕಟ್ಟೆ ಆರಂಭಕ್ಕೆ ಒತ್ತು, ಕೃಷಿಯಲ್ಲಿ ಸಹಭಾಗಿತ್ವಕ್ಕೆ ಆದ್ಯತೆ,1000 ಕೈಗಾರಿಕಾ ತರಬೇತಿಗಳು ಸ್ಥಾಪನೆ , 20 ಲಕ್ಷ ಯುವಕರಿಗೆ ಕೌಶಲ್ಯಭಿವೃದ್ದಿ ಯೋಜನೆ, ಮಹಿಳಾ ಉದ್ಯೋಗಿಗಳ ಹಾಸ್ಟೇಲ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದೂಂದು ಪರಿಪೂರ್ಣವಾದ ಬಜೆಟ್
ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು
ಹಿಂದುಳಿದ ವರ್ಗಗಳ ಮೋರ್ಚಾ ವಿಜಯಪುರ