• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

    ಮುದ್ದೇಬಿಹಾಳ‌| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ‌‌ ನಾಡಗೌಡ ಸ್ಪಂದಿನೆ‌ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ 

    ಆಲೂರ ಗ್ರಾಮದಲ್ಲಿ ಆನೆಕಾಲು ರೋಗ ಸಮೀಕ್ಷೆ 120 ಜನರ ರಕ್ತ ಲೇಪನ ಸಂಗ್ರಹ

    ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು

    ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ

    ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಯಶಸ್ವಿಗೊಳಿಸಿ -ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ

    ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ.

    ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ

    ಮುಖ್ಯ ಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ : ಕಿವಡೆ

    ಮಳೆ ಅವಾಂತರ, ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಅಗ್ರಪಡಿಸುತ್ತೇನೆ :ಬಿಜೆಪಿ ಮುಖಂಡ ಕಿವಡೆ

    ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಯುಗಾದಿಯನ್ನು ಕಾಲಾತೀತ ಸೊಬಗನ್ನು ಹೊಂದಿರುವ ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ..!

      Voice Of Janata News DesK

      March 29, 2024
      0
      ಯುಗಾದಿಯನ್ನು ಕಾಲಾತೀತ ಸೊಬಗನ್ನು ಹೊಂದಿರುವ ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ..!
      0
      SHARES
      170
      VIEWS
      Share on FacebookShare on TwitterShare on whatsappShare on telegramShare on Mail

      ಯುಗಾದಿಯನ್ನು ಕಾಲಾತೀತ ಸೊಬಗನ್ನು ಹೊಂದಿರುವ ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ..

      ಬೆಂಗಳೂರು, ಮಾರ್ಚ್ 29, 2024 : ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನ ಆರಂಭಿಕ ತಿಂಗಳಾದ ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಲಾಗುತ್ತದೆ. ಯುಗಾದಿಯು ವಸಂತ ಋತುವಿನ ಆಗಮನವನ್ನೂ ಸೂಚಿಸುತ್ತದೆ. ದಕ್ಷಿಣದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಹಿಂದೂ ಹೊಸ ವರ್ಷದ ಆರಂಭದ ದಿನವನ್ನು ಯುಗಾದಿ ಹಬ್ಬವಾಗಿ ಆಚರಿಸುತ್ತವೆ. ಈ ಸಂದರ್ಭವನ್ನು ಹೊಸ ಆರಂಭ ಎಂದೂ ಕರೆಯಲಾಗುತ್ತದೆ. ಈ ವಿಶೇಷ ದಿನದ ಬೆಳಗ್ಗೆ ಕುಟುಂಬಗಳು ಜೊತೆಗೂಡಿ ಸಾಂಪ್ರದಾಯಿಕ ಎಣ್ಣೆ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರವನ್ನು ಹೂವು ಮತ್ತು ಮಾವಿನ ಎಲೆಗಳ ತೋರಣದಿಂದ ಅಲಂಕಾರ ಮಾಡುತ್ತಾರೆ.

      ಯುಗಾದಿಯು ಹೊಸ ಆರಂಭವನ್ನು ಸೂಚಿಸುವ ಹಬ್ಬ ಆಗಿರುವುದರಿಂದ ಅವತ್ತು ಈ ಸಂದರ್ಭದ ಕಾಲಾತೀತ ಮತ್ತು ಅಮೂಮ್ಯ ಗುಣವನ್ನು ಪ್ರತಿಬಿಂಬಿಸುವ ಉಡುಗೊರೆಗಳನ್ನು ನೀಡಲಾಗುತ್ತದೆ. ಈ ಭಾವನೆಗಳನ್ನು ದಾಟಿಸಲು ಶುದ್ಧವಾದ ಮತ್ತು ಅಮೂಲ್ಯವಾದ ಪ್ಲಾಟಿನಮ್ ಉಡುಗೊರೆಗಿಂತ ಉತ್ತಮ ಮಾರ್ಗ ಯಾವುದಿದೆ? ಶ್ವೇತ ಬಣ್ಣದ ಹೊಳಪು ಮತ್ತು ಆಕಾರವನ್ನು ಹೊಂದಿರುವ ಈ ಅಪೂರ್ವ ಲೋಹವು ದಿವ್ಯವಾಗಿದೆ. ಸ್ಥಿರತೆಗೆ ಹೆಸರುವಾಸಿಯಾಗಿದೆ ಮತ್ತು ಪುನರಾವರ್ತಿತ ಬಳಕೆಗೆ ಸೂಕ್ತವಾಗಿದೆ.

      ಯುಗಾದಿ ಹಬ್ಬದ ಸಮಯದಲ್ಲಿ ಆಭರಣಗಳನ್ನು ಖರೀದಿಸಲು ಅಥವಾ ಉಡುಗೊರೆಯಾಗಿ ನೀಡಲು ಬಯಸುವವರಿಗೆ ಶೇ.95 ಶುದ್ಧತೆ ಹೊಂದಿರುವ ಪ್ಲಾಟಿನಂ ಆಭರಣಗಳು ಸೂಕ್ತ ಆಯ್ಕೆಯಾಗಿದೆ. ದೀರ್ಘಕಾಲದ ಬಾಳಿಕೆ ಮತ್ತು ವೈವಿಧ್ಯಮಯತೆಗೆ ಖ್ಯಾತಿ ಹೊಂದಿರುವ ಪ್ಲಾಟಿನಂ ನಿರಂತರ ಪ್ರೀತಿ ಮತ್ತು ಬದ್ಧತೆಯ ಸಂಕೇತವೂ ಹೌದು. ಸೊಗಸಾದ ಪೆಂಡೆಂಟ್ ಆಗಿರಲಿ, ಅತ್ಯಾಕರ್ಷಕ ಉಂಗುರವಾಗಲಿ ಅಥವಾ ಅತ್ಯಾಧುನಿಕ ಬ್ರೇಸ್ ಲೆಟ್ ಆಗಲಿ ಹೀಗೆ ಎಲ್ಲಾ ಥರದ ಪ್ಲಾಟಿನಂ ಉಡುಗೊರೆಗಳು ನಿಮ್ಮ ಪ್ರೀತಿಪಾತ್ರರಲ್ಲಿ ಶಾಶ್ವತ ಪರಿಣಾಮ ಉಂಟು ಮಾಡಲಿದೆ.

      ಈ ಎಲ್ಲಾ ಕಾರಣಗಳಿಂದ ಈ ಯುಗಾದಿಯನ್ನು ಕಾಲಾತೀತ ಸೊಬಗು ಹೊಂದಿರುವ ಪ್ಲಾಟಿನಂ ಆಭರಣಗಳ ಜೊತೆ ಆಚರಿಸಿ ಮತ್ತು ಹೊಸ ವರ್ಷವನ್ನು ಸ್ವಾಗತಿಸಿ. ಅಮೂಲ್ಯವಾದ ಮತ್ತು ಅಪರೂಪದ ಲೋಹವಾದ ಪ್ಲಾಟಿನಂ ಉಡುಗೊರೆ ನೀಡುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಿ.

      ಈ ಶುಭ ಸಂದರ್ಭದ ಕುರಿತು ಪ್ರತಿಕ್ರಿಯಿಸಿದ ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಶನಲ್-ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಬ್ಯಾನರ್ಜಿ, “ಯುಗಾದಿ ಸಂದರ್ಭವನ್ನು ಎದುರುಗೊಳ್ಳಲು ಗ್ರಾಹಕರು ಉತ್ಸುಕರಾಗಿದ್ದಾರೆ. ಸಮೃದ್ಧಿ ಮತ್ತು ಅದೃಷ್ಟ ತರಬಹುದಾದ ಯುಗಾದಿ ಸಂದರ್ಭದಲ್ಲಿ ಪ್ರಾಟಿನಂ ಆಭರಣಗಳ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ರಿಟೇಲ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭೇಟಿ ನೀಡುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

      ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಿ.ಆರ್. ‘ಆನಂದ್’ ಅನಂತಪದ್ಮನಾಭನ್ ಮಾತನಾಡಿ, “ಯುಗಾದಿಯು ಭರವಸೆ, ಸಕಾರಾತ್ಮಕ ಭಾವ ಮತ್ತು ಸಂತೋಷ ನೀಡುವ ಹಬ್ಬವಾಗಿದೆ ಮತ್ತು ಕುಟುಂಬಗಳು, ಪ್ರೀತಿಪಾತ್ರರನ್ನು ಒಟ್ಟುಗೂಡಿಸುತ್ತದೆ. ಹಬ್ಬದ ಸಂದರ್ಭದಲ್ಲಿ ಆಭರಣ ಉಡುಗೊರೆ ಕೊಡುವುದು ಸಾಮಾನ್ಯವಾಗಿದೆ. ಈ ಬಾರಿ ನಾವು ಪ್ಲಾಟಿನಂ ಬೇಡಿಕೆ ಹೆಚ್ಚಿರುವುದನ್ನು ನೋಡುತ್ತಿದ್ದೇವೆ. ಅಪರೂಪದ ಮತ್ತು ಬೆಲೆಬಾಳುವ ಪ್ಲಾಟಿನಂ ಆಭರಣಗಳು ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಪಾಶ್ಚಿಮಾತ್ಯ ಉಡುಪುಗಳವರೆಗೆ ಮತ್ತು ದೈನಂದಿನ ಕ್ಯಾಶುಯಲ್ ಉಡುಗೆಗಳನ್ನು ಒಳಗೊಂಡು ಎಲ್ಲಾ ವಿಧದ ದಿರಿಸುಗಳ ಜೊತೆಗೂ ಹೊಂದಿಕೊಳ್ಳುತ್ತದೆ. ಪುರುಷರಿಗೆ ಖಡಗಳಿಂದ ಹಿಡಿದು ಚಂದದ ಪೆಂಡೆಂಟ್‌ಗಳು ಮತ್ತು ಉಂಗುರಗಳು ಲಭ್ಯವಿದೆ. ಮಹಿಳೆಯರಿಗೆ ಸೊಗಸಾದ ನೆಕ್ಲೇಸ್‌ಗಳು, ಸುಂದರವಾದ ಬ್ರೇಸ್ ಲೆಟ್ ಗಳು ಮತ್ತು ಕಿವಿಯೋಲೆಗಳು ದೊರೆಯುತ್ತವೆ” ಎಂದು ಹೇಳಿದರು.

      ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಆರ್. ರಾಧಾಕೃಷ್ಣನ್ ಮಾತನಾಡಿ, “ಯುಗಾದಿಯು ಹೊಸ ಆರಂಭವನ್ನು ಶುರು ಮಾಡುವ ದಿನ. ಈ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಆಭರಣ ಕೊಡುಗೆ ನೀಡುವುದು ಸಹಜ. ಈಗಾಗಲೇ ಖರೀದಿ ಆರಂಭವಾಗಿದ್ದು. ಪುರುಷರಿಗೆ ಪ್ಲಾಟಿನಂ ಸರಗಳು ಮತ್ತು ಆಕರ್ಷಕ ಪ್ಲಾಟಿನಂ ಕಡಗಳು ಸೇರಿದಂತೆ ಹಲವು ಪ್ಲಾಟಿನಂ ಆಭರಣಗಳು ಲಭ್ಯವಿದೆ. ಅವುಗಳು ಗ್ರಾಹಕರ ಮನ ಸೆಳೆದಿವೆ” ಎಂದು ಹೇಳಿದರು.

      ಕಲ್ಯಾಣ್ ಜ್ಯುವೆಲ್ಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕಲ್ಯಾಣರಾಮನ್ ಮಾತನಾಡಿ, “ಯುಗಾದಿ ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತ. ಗ್ರಾಹಕರು ಈಗಾಗಲೇ ತಮ್ಮ ಪ್ರೀತಿ ಪಾತ್ರರಿಗೆ ಆಭರಣ ಖರೀದಿ ಶುರುಮಾಡಿದ್ದಾರೆ. ಅದರಲ್ಲೂ ಪ್ಲಾಟಿನಂ ಅವರ ಆದ್ಯತೆಯಾಗಿದೆ. ಪ್ಲಾಟಿನಂ ಆಭರಣಗಳು ಯುವ ಗ್ರಾಹಕರ ಫೇವರಿಟ್ ಆಗಿದೆ. ಈ ಮೂಲಕ ಯುಗಾದಿಯ ಅರ್ಥಪೂರ್ಣ ಆಚರಣೆಗೆ ಪ್ಲಾಟಿನಂ ಕೊಡುಗೆ ಹೆಚ್ಚು ಇರಲಿದೆ” ಎಂದು ಹೇಳಿದರು.

      ಜೋಯಾಲುಕ್ಕಾಸ್ ಗ್ರೂಪ್ ಅಧ್ಯಕ್ಷ ಜಾಯ್ ಅಲುಕ್ಕಾಸ್ ಮಾತನಾಡಿ, “ಯುಗಾದಿಯು ಹೊಸ ವರ್ಷದ ಆರಂಭ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಸಮೃದ್ಧಿ ಮತ್ತ ಅದೃಷ್ಟವನ್ನು ಸಂಕೇತಿಸುವ ಈ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪ್ಲಾಟಿನಂ ಆಭರಣಗಳ ಮೇಲಿನ ಬೇಡಿಕೆ ಹೆಚ್ಚಾಗಿರುವುದನ್ನು ನಾವು ಗಮನಿಸಿದ್ದೇವೆ. ಪ್ಲಾಟಿನಂ ತನ್ನ ವಿಶೇಷ ಗುಣಗಳಿಂದ ಗ್ರಾಹಕರ ಮನ ಸೆಳೆಯಲು ಯಶಸ್ವಿಯಾಗಿದೆ. ಈ ಯುಗಾದಿಯಲ್ಲಿ ಅಮೂಲ್ಯ ಲೋಹದಿಂದ ರಚಿಸಲಾದ ಪ್ಲಾಟಿನಂ ಆಭರಣಗಳು ಕೇಂದ್ರಬಿಂದುವಾಗಿರಲಿದೆ” ಎಂದು ಹೇಳಿದರು.

      Tags: #Celebrate Ugadi with timeless elegance platinum jewellery..!#DesK News#Public News#Voice Of Janata#ಯುಗಾದಿಯನ್ನು ಕಾಲಾತೀತ ಸೊಬಗನ್ನು ಹೊಂದಿರುವ ಪ್ಲಾಟಿನಂ ಆಭರಣದ ಜೊತೆಗೆ ಆಚರಿಸಿ..!Bangalore
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!

      August 26, 2025
      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      ನ್ಯಾಯಾಧೀಶರ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು..!

      August 26, 2025
      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      ತಂದೆ ತಾಯಿ ಸ್ಮರಣಾರ್ಥ ನಾಗರಿಕ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಸಾರ್ಥಕ ಕಾರ್ಯ ಮನಿಯಾರ ಚಾರಿಟಬಲ್ ಟ್ರಸ್ಟ್  ಮಾಡುತ್ತಿದೆ: ಸಚಿವ ದರ್ಶನಾಪೂರ

      August 26, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.