ರಾಜ್ಯ

ಮರ್ಯಾದಾ ಹತ್ಯೆ ಖಂಡನೆ:  ಶಿಕ್ಷೆ ವಿಧಿಸಬೇಕು ಡಿ.ಎಸ್.ಎಸ್ ಆಗ್ರಹ

ಮರ್ಯಾದಾ ಹತ್ಯೆ ಖಂಡನೆ:  ಶಿಕ್ಷೆ ವಿಧಿಸಬೇಕು ಡಿ.ಎಸ್.ಎಸ್ ಆಗ್ರಹ ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ ಮುದ್ದೇಬಿಹಾಳ:- ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮೇಲ್ಮಾತಿ ಯುವತಿ...

Read more

ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವರ್ಗಾವಣೆಗೆ ತೀವ್ರ ವಿರೋಧ

ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವರ್ಗಾವಣೆಗೆ ತೀವ್ರ ವಿರೋಧ. ನಾಲತವಾಡ ವೈದ್ಯ ಡಾ. ರಂಗನಾಥ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಪ್ರಸ್ತಾವನೆ ಸಾರ್ವಜನಿಕ ವಲಯದಲ್ಲಿ ತೀವ್ರ...

Read more

ನಗರದ ಅಗ್ನಿಶಾಮಕ ಠಾಣೆಗೆ ಮತ್ತೊಂದು ಹೊಸ ಅಗ್ನಿಶಾಮಕ ವಾಹನಕ್ಕೆ ಚಾಲನೆ..!

ನಗರದ ಅಗ್ನಿಶಾಮಕ ಠಾಣೆಗೆ ಮತ್ತೊಂದು ಹೊಸ ಅಗ್ನಿಶಾಮಕ ವಾಹನಕ್ಕೆ ಚಾಲನೆ..! ಇಂಡಿ: ಅಗ್ನಿ ಅವಘಡಗಳು ಹೆಚ್ಚುತ್ತಿದ್ದು ಇಂಡಿ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಬೆಂಕಿ ನಂದಿಸುವ ವಾಹನ ಇದ್ದು...

Read more

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯ

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯ   ವಿಜಯಪುರ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದ್ದರೂ, ಅದರ ಬಳಕೆಯನ್ನು ಕಲಿಕೆ ಮತ್ತು ಜ್ಞಾನಕ್ಕೆ ಮಾತ್ರ...

Read more

3-4 ರಂದು ಗೋಳಗುಮ್ಮಟದಲ್ಲಿ ಶಾಸ್ತ್ರೀಯ ಕಲೆಗಳ ಪ್ರಥಮ ಸಾಂಸ್ಕøತಿಕ ಉತ್ಸವ

3-4 ರಂದು ಗೋಳಗುಮ್ಮಟದಲ್ಲಿ ಶಾಸ್ತ್ರೀಯ ಕಲೆಗಳ ಪ್ರಥಮ ಸಾಂಸ್ಕøತಿಕ ಉತ್ಸವ ವಿಜಯಪುರ: ಮೂರ್ತಿ ಟ್ರಸ್ಟ್, ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆ ಇವರ ಸಹಯೋಗದಲ್ಲಿ...

Read more

ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ

ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ ವಿಜಯಪುರ : ಜ್ಞಾನಯೋಗಾಶ್ರಮದ ಚೈತನ್ಯ ರೂಪಾಗಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಕಾಲಘಟ್ಟದಲ್ಲಿ ಆ ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ....

Read more

ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಸ್ವಯಂಪ್ರೇರಿತವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ಹಿಂದೂಗಳ ಕರ್ತವ್ಯ..!

ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಸ್ವಯಂಪ್ರೇರಿತವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ಹಿಂದೂಗಳ ಕರ್ತವ್ಯ ವಿಜಯಪುರ : ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಸ್ವಯಂಪ್ರೇರಿತವಾಗಿ ಧ್ವನಿ...

Read more

ಪತ್ರಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ

ಪತ್ರಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ   ವಿಜಯಪುರ : ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡಿಸುವ ಮೂಲಕ ವೇದಿಕೆಯಾಗುವ ಪತ್ರಿಕೆಗಳು ಮಾನವ ಕಳಕಳಿಯ ಪ್ರತಿಬಿಂಬಗಳು...

Read more

ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಎರಡು ಮಾರ್ಗದಲ್ಲಿ ಸಂಚರಿಸಲು ಆದೇಶಿಸುವಂತೆ ಒತ್ತಾಯ..!

ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಎರಡು ಮಾರ್ಗದಲ್ಲಿ ಸಂಚರಿಸಲು ಆದೇಶಿಸುವಂತೆ ಒತ್ತಾಯ..!   ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕೇಂದ್ರ ರೈಲ್ವೇ...

Read more

ಸಿದ್ಧೇಶ್ವರ ಶ್ರೀಗಳು ಜ್ಞಾನದ ಸುವಾಸನೆ ದೇಶ ವಿದೇಶಕ್ಕೆ ಹರಿವಿದ ದಾರ್ಶನಿಕರು

ಸಿದ್ಧೇಶ್ವರ ಶ್ರೀಗಳು ಜ್ಞಾನದ ಸುವಾಸನೆ ದೇಶ ವಿದೇಶಕ್ಕೆ ಹರಿವಿದ ದಾರ್ಶನಿಕರು ಇಂಡಿ : ಸಿದ್ದೇಶ್ವರ ಶ್ರೀಗಳು ಜ್ಞಾನದ ಸುವಾಸನೆಯನ್ನು ಭಾರತ ದೇಶದಲ್ಲಿ ಇಷ್ಟೇ ಅಲ್ಲ, ಬೇರೆ ದೇಶಕ್ಕೂ...

Read more
Page 27 of 199 1 26 27 28 199