ಸುದ್ದಿ

ಹಿರೇಬೇವನೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ ತೂಕ ಮತ್ತು ಇಳುವರಿ ಪರಿಶೀಲನೆ

ಹಿರೇಬೇವನೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ ತೂಕ ಮತ್ತು ಇಳುವರಿ ಪರಿಶೀಲನೆ ಇಂಡಿ : ತಾಲೂಕಿನ ಹಿರೇಬೇವನೂರ ಗ್ರಾಮದ ಇಂಡಿಯನ್ ಸುಗರ್ ಕೇನ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ...

Read more

ಇಂಡಿ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಫಲಿತಾಂಶ, ರ‍್ಯಾಂಕ ಹೆಚ್ಚಳಕ್ಕೆ ಪಣ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಫಲಿತಾಂಶ, ರ‍್ಯಾಂಕ ಹೆಚ್ಚಳಕ್ಕೆ ಪಣ ಮಿಷನ್ ೪೦ ಪ್ಲಸ್ ಅನುಷ್ಠಾನ ಇಂಡಿ: ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಕೇಂದ್ರಿಕರಿಸಿ ತಾಲೂಕು ಸೇರಿದಂತೆ ಜಿಲ್ಲೆಯ...

Read more

ಮರಗೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ ತೂಕ ಮತ್ತು ಇಳುವರಿ ಪರಿಶೀಲನೆ

ಮರಗೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ ತೂಕ ಮತ್ತು ಇಳುವರಿ ಪರಿಶೀಲನೆ ಇಂಡಿ : ತಾಲೂಕಿನ ಮರಗೂರದ ಶ್ರೀ ಭೀಮಾಶಂಕರ ಕಾರ್ಖಾನೆಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ...

Read more

ನಾದ ಕೆಡಿ ಗ್ರಾಮದ ಜಮಖಂಢಿ ಶುಗರ್ಸ ಯುನಿಟ್ ೨ ಕಾರ್ಖಾನೆಗೆ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿ ಪರಿಶೀಲನೆ

ನಾದ ಕೆಡಿ ಗ್ರಾಮದ ಜಮಖಂಢಿ ಶುಗರ್ಸ ಯುನಿಟ್ ೨ ಕಾರ್ಖಾನೆಗೆ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿ ಪರಿಶೀಲನೆ   ಇಂಡಿ: ತಾಲೂಕಿನ ನಾದ ಕೆಡಿ ಗ್ರಾಮದ...

Read more

ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..!

ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲು ಆಗ್ರಹ..! ಇಂಡಿ: ತಾಲೂಕಿನ ಮಿರಗಿ ಗ್ರಾಮ ಪಂಚಾಯಿತಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಕಾರ್ಯಕರ್ತರು ಬುಧವಾರ ಭೇಟಿ...

Read more

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ,ಬೆಂಗಳೂರು ಚುನಾವಣೆಯಲ್ಲಿ ನಿರ್ದೇಶಕ ಆನಂದಗೌಡ ಎನ್ ಬಿರಾದಾರಗೆ  ಗೌರವ ಸನ್ಮಾನ   ಮುದ್ದೇಬಿಹಾಳ: ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ...

Read more

ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ.

ನಮ್ಮ ಸರಕಾರ  ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ ----- ಸ್ಥಳೀಯ ಸರಕಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು...

Read more

ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ

ಪಶು ಸಂಗೋಪನೆ ಇಲಾಖೆಯಿಂದ ರಕ್ಕಸಗಿ ಗ್ರಾಮದ ಕುರಿಗಾರರಿಗೆ ಗುರುತಿನ ಚೀಟಿಯನ್ನು ವಿತರಣೆ: ಶಾಸಕ ಸಿ ಎಸ್ ನಾಡಗೌಡ ಮುದ್ದೇಬಿಹಾಳ: ತಾಲ್ಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿ ನೂತನ ಕಟ್ಟಡ ...

Read more

ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ

ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಅವರಿಗೆ ಸನ್ಮಾನ   ವಿಜಯಪುರ :ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಸಮಿತಿಯ ೨೧ ಜನ ಹೋರಾಟಗಾರರಿಗೆ ಜಾಮೀನು ಸಿಕ್ಕ ಹಿನ್ನಲೆ ನಗರದ ಡಾ...

Read more

ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ

ಜಿಲ್ಲಾಡಳಿತದಿಂದ ಜ.30ರಂದು ಹುತಾತ್ಮ ದಿನಾಚರಣೆ   ವಿಜಯಪುರ,ಜ.28 : ಜಿಲ್ಲಾಡಳಿತದ ವತಿಯಿಂದ ಇದೇ ಜನವರಿ 30 ರಂದು ನಗರದ ಮೀನಾಕ್ಷಿ ಚೌಕ್‍ನಲ್ಲಿ ಬೆಳಿಗ್ಗೆ 11 ಗಂಟೆಗೆ ಹುತಾತ್ಮರ...

Read more
Page 17 of 233 1 16 17 18 233