ಇಂಡಿ : ಬಜೆಟಿನಲ್ಲಿ ಮೂಲ ಸೌಕರ್ಯಕ್ಕೆ ಅಭಿವೃದ್ಧಿ ಅನುದಾನ 10 ಪಟ್ಟು ಹೆಚ್ಚು ನೀಡಿರುವದು ಸ್ವಾಗತಾರ್ಹ, ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ರೂ ಮೀಸಲು ಇಟ್ಟಿರುವದು ಹೆಮ್ಮೆಯ ವಿಷಯ ಎಂದು ವಿಜಯಪುರ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
© 2024 VOJNews - Powered By Kalahamsa Infotech Private Limited.