ವಿಜಯಪುರ ಬ್ರೇಕಿಂಗ್:

ಮನೆಯ ಬಾಗಿಲು ಬಡಿದಕ್ಕೆ ಮಾರಣಾಂತಿಕ ಹಲ್ಲೆ

ಮನೆಯ ಬಾಗಿಲು ಬಡೆಯದಂತೆ ವಾರ್ನಿಂಗ್

ಮನೆಯ ಮಾಲೀಕ ಹತ್ಯೆಗೆ ಯತ್ನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ಲ ಗ್ರಾಮದಲ್ಲಿ ಘಟನೆ

ಶಂಕರಲಿಂಗ ತಳಗೇರಿ ಮೇಲೆ ಕಬ್ಬು ಕಡಿಯುವ ಕಬ್ಬಿಣದಿಂದ ಹಲ್ಲೆ

ಬಸಪ್ಪ ಉಣ್ಣಿವಾಡಿಯಿಂದ ಹಲ್ಲೆ ಆರೋಪ

ಬಸಪ್ಪ ಕುಡಿದ ನಶೆಯಲ್ಲಿ ಮನೆಯ ಬಾಗಿಲು ಬಡೆಯುತ್ತಿದ್ದ

ಅದಕ್ಕಾಗಿ ಶಂಕರಲಿಂಗ ಮನೆಯ ಬಾಗಿಲು ಬಡೆಯದಂತೆ ವಾರ್ನಿಂಗ್ ನೀಡಿದ್ದ

ಇದನ್ನೇ ಗುರಿಯಾಗಿ ಇಟ್ಟುಕೊಂಡು ಕಬ್ಬಿಣದಿಂದ ಮಾರಣಾಂತಿಕ ಹಲ್ಲೆ

ಹಲ್ಲೆಗೆ ಒಳಗಾದವ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು