ಇಂಡಿ : ಸಾತಲಗಾವ.ಪಿ.ಐ. ಗ್ರಾಮದಲ್ಲಿ ಶ್ರೀಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಇನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಬಿಡಿ ಪಾಟೀಲ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ನಿಯಾಜ ಅಖರಖೇಡ ಮುತ್ತು ಆದಗೋಂಡ, ಬಿಮಣ್ಣ ಕೋಳಿ, ಶಂಕರ ಸದರಗೋಂಡ, ಹುಶೇನಸಾಬ ನಾಗಣಸೋರ, ರಾಮ ಬಮಗೋಂಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.