ಸರ್ವಜನರ ಹಿತಕಾಯುವ ಶ್ರೇಷ್ಠ ಬಜೇಟ್ : ಬಿಜೆಪಿ ಮುಖಂಡ ಅನೀಲ ಜಮಾದಾರ
ಇಂಡಿ : ನರೇಂದ್ರ ಮೋದಿರವರ ನೇತೃತ್ವದ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ,ನಿರ್ಮಲಾ ಸಿತರಾಮನ್ ರವರು ಮಂಡಿಸಿರುವ 2025/26 ರ ಪೂರ್ಣ ಪ್ರಮಾಣದ ಬಜೆಟ್ ಶಿಕ್ಷಣ, ಆರೋಗ್ಯ ಸೇರಿದಂತೆ ಮದ್ಯಮ ವರ್ಗದ ಜನರ ಸಹಕಾರಿಯಾದ ಅತ್ಯುತ್ತಮ ಬಜೆಟ್ ಇದಾಗಿದೆ , ತೆರಿಗೆ ನೀತಿಯಲ್ಲಿ ಮಾಡಿರುವ ಕ್ರಾಂತಿಕಾರಿ ಬದಲಾವಣೆಗಳಿಂದ ಬಹುಸಂಖ್ಯಾತರಿಗೆ ಅನೂಕೂಲವಾಗಿದ್ದು ಇದೊಂದು ಸರ್ವಜನರ ಹಿತಕಾಯುವ ಶ್ರೇಷ್ಠ ಬಜೇಟ್ ಇದಾಗಿದೆ ಎಂದು ಹೇಳಬಹುದು.