ಇಂಡಿ: ಕಳೇದ ರಾಜ್ಯ ಬಿಜೆಪಿ ಸರ್ಕಾರದ ಅಧಿಕಾರ – ವಧಿಯಲ್ಲಿ ಸುಮಾರು 40 ಸಾವಿರ ಕೊಟಿ ರೂಪಾಯಿ ಕೋವಿಡ ಸಮಯದಲ್ಲಿ ಹಗರಣವಾಗಿದೆ ಎಂದು ಸ್ವಪಕ್ಷದ ಶಾಸಕರೆ ಆರೋಪಿಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೇಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಕೂಡಲೆ ಸರ್ಕಾರ ಹಗರಣದ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಜಿಲ್ಲಾ ಪ.ಜಾ ಮಾಧ್ಯಮ ವಕ್ತಾರ ಸಂಜೀವ ಚವ್ಹಾಣ ಒತ್ತಾಯಿಸಿದ್ದಾರೆ.
ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಇತ್ತಿಚೇಕೆ ಸಂಸತ್ತಿನಲ್ಲಿ 146 ಸಂಸದರನ್ನು ಅಮಾನತ್ತುಗೊಳಿಸಿದ್ದು ಅಲ್ಲದೆ 3
ಜಾರಿಗೆ ತರುವ ಮೂಲಕ ಸಂವಿಧಾನ ಉಳುವಿಗಾಗಿ ಶ್ರಮಿಸಿದೆ ಎಂದರು.