ಇಂಡಿ: ತಾಲೂಕಿನ ಮಿರಗಿ ಗ್ರಾಮದ ಶ್ರೀಕಾಂತಗೌಡ ರೂಡಗಿ ಅವರನ್ನು ಬಿಜೆಪಿ ಇಂಡಿ ಮಂಡಲ ಯುವಮೋರ್ಚಾ ತಾಲೂಕಾ ಕಾರ್ಯದರ್ಶಿಯನ್ನಾಗಿ ಶ್ರೀ ಕಾಂತಗೌಡ ಆಯ್ಕೆ ಮಾಡಲಾಗಿದೆ ಎಂದು ತಾಲೂಕಾ ಯುವಮೋರ್ಚಾ ಅಧ್ಯಕ್ಷ ರಾಚು ಬಡಿಗೇರ
ತಿಳಿಸಿದ್ದಾರೆ.
ಇಂಡಿ: ಶ್ರೀಕಾಂತಗೌಡ ರೂಡಗಿ ಭಾವಚಿತ್ರ.
© 2024 VOJNews - Powered By Kalahamsa Infotech Private Limited.