ಇಂಡಿ : ಚಲಿಸುತ್ತಿದ್ದ ಬೈಕ್ ಸ್ಕಿಡ್‌ಯಾಗಿರುವ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ವಿಜಯಪುರ ಮಾರ್ಗದ ಜೋಡುಗುಡಿ ಹತ್ತೀರ ನಡೆದಿದೆ.
ಹಿರೇಮಸಳಿ ಗ್ರಾಮದ ರಾವುತಪ್ಪ ಸೋಲಾಪುರ ಎಂಬುವರು ಗಾಯಗೊಂಡಿರುವ ಬೈಕ್ ಸವಾರ. ಬೈಕ್ ಚಲಿಸುತ್ತಿದ್ದ ವೇಳೆಯಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್‌ಯಾಗಿದೆ. ಗಾಯಾಳು ಇಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.