ವಿಜಯಪುರ: ಆಕಸ್ಮಿಕವಾಗಿ ಕಾರ್ ನಲ್ಲಿಂದು ಬೆಂಕಿ ಅವಘಡ ಕಾಣಿಸಿಕೊಂಡಿರುವ ಘಟನೆ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಸೊಲ್ಲಾಪುರ ಮಾರ್ಗವಾಗಿ ವಿಜಯಪುರಕ್ಕೆ ಹೋಗುವಾಗ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಾರಿನಲ್ಲಿದ ಚಾಲಕ ಸೇರಿ ಮೂವರೂ ಕಾರ್‌ನಿಂದ ಇಳಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ವಿಶಾಲ್ ವಾಲೆ ಎಂಬುವರಿಗೆ ಸೇರಿದ ಕಾರಿನಲ್ಲಿ ಬೆಂಕಿ ಅವಘಡ ಕಾಣಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ಬೆಂಕಿ ನಂದಿಸಿದರು. ವಿಜಯಪುರ ಆದರ್ಶನಗರ ಪೊಲೀಸ ಠಾಣಾ ಯ ಘಟನೆ ಸಂಭವಿಸಿದೆ.



















