ಸೆ- 25 ಕ್ಕೆ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವಾರ್ಷಿಕ ಸರ್ವಸಾಧಾರಣ ಮಹಾಸಭೆ..!
ಇಂಡಿ: ತಾಲೂಕಿನ ಮರಗೂರ ಗ್ರಾಮದ ಶ್ರೀ
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ.
ಮರಗೂರ ೫ನೇ ವಾರ್ಷಿಕ ಸರ್ವಸಾಧಾರಣ
ಮಹಾಸಭೆಯನ್ನು ಸಪ್ಟೆಂಬರ್ ೨೫ ರ ಸೋಮವಾರ – ರಂದು ಕಾರ್ಖಾನೆ ಆವರಣದಲ್ಲಿ ಕಾರ್ಖಾನೆ
ಅಧ್ಯಕ್ಷರಾದ ಯಶವಂತರಾಯಗೌಡ ಪಾಟೀಲ ಅವರ
ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಖಾನೆ
ಸದಸ್ಯರು, ಶೇರುದಾರರು ಹಾಜರಾಗಿ ತಮ್ಮ ಸಲಹೆ
ಸೂಚನೆಯನ್ನು ತಿಳಿಸಲು ಕಾರ್ಖಾನೆ ವ್ಯವಸ್ಥಾಪಕ
ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.