ಭತಗುಣಕಿ ಗ್ರಾಮ ಪಂಚಾಯತ್ ಗದ್ದುಗುಗೆ ಅವಿರೋಧ ಆಯ್ಕೆ..!
ಇಂಡಿ: ತಾಲೂಕಿನ ಭತಗುಣಕಿ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜಶೇಖರ್ ಶಿವಬಾಳ್ ಕಾಡೆ. ಹಿಂದುಳಿದ ವರ್ಗ “ಅ” ವರ್ಗಕ್ಕೆ ಮೀಸಲಾದ ಮತ್ತು ಉಪಾಧ್ಯಕ್ಷರಾಗಿ ಜಗದೇವಿ ಮಲ್ಲಿಕಾರ್ಜುನ್ ಇಕ್ಕಳಕಿ. ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾದರು. ಹೆಸ್ಕಾಂ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇಂಡಿ ಪಿ.ಎಮ್. ಸಾಗನುರ್ ಚುನಾವಣೆ ಅಧಿಕಾರಿಯಾಗಿದ್ದರು. ಪಿಡಿಓ ಸಿದ್ದಪ್ಪ ಲೋಣಿ, ಸದಸ್ಯ ಮಲ್ಲು ಅಂಕಲಗಿ, ಶಾಹಾಜಿ ಮಿಸಾಳೆ, ವರ್ಷಾ ಮಾನೆ, ಪಲ್ಲವಿ ಮಿಸಾಳೆ,ಮುಕ್ತಾಬಾಯಿ ಕಂಠಿಕಾರ, ಲಕ್ಷ್ಮೀ ಅಂಕಲಗಿ, ಅಂಬವ್ವ ಅಗಸರ, ಕವಿತಾ ಹೊನ್ನಕೋರೆ, ಭಾರತಿ ಪುತುಳಬಾಯಿ ಬೀಳೂರ, ಚನ್ನಯ್ಯ ಹಿರೇಮಠ, ಸಿದ್ದುರಾಮ ನಿಚ್ಚಳ, ರಾಜುಗೌಡ ಪಾಟೀಲ, ಶಿವಪುತ್ರ ಜೇವರಗಿ, ಅಪ್ಪುಗೌಡ ಪಾಟೀಲ, ಪ್ರಕಾಶ ಬೈರಶೇಟ್ಟಿ, ದ್ರುವರಾಜ ಪವಾರ, ಶ್ರೀಮಂತ ಮೊಗಲಾಯಿ, ಶಿವಾಜಿ ಮಾನೆ, ಸಂಗಮೇಶ ಹಳಕೆ ಎಲ್ಲಾ ಸದಸ್ಯರು ಹಾಗೂ ಮುಖಂಡರು ಮತ್ತಿತರಿದ್ದರು.