ಇಂಡಿಯಲ್ಲಿ ಬೀಕರ್ ಸರಣಿ ಅಪಘಾತ 13 ಜನರಿಗೆ ಗಂಭೀರ ಗಾಯ..! ಎಲ್ಲಿ ಗೊತ್ತಾ..?
ಇಂಡಿ : ಪಟ್ಟಣದಲ್ಲಿ ಭೀಕರ ಸರಣಿ ಅಪಘಾತದಲ್ಲಿ 13 ಜನರಿಗೆ ಗಂಭೀರ ಗಾಯಗಳು ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಕಾರು, ಟಂಟಂ, ಟಾಟಾ ವಾಹನದ ಮಧ್ಯೆ ಭೀಕರ ಅಪಘಾರ ಆಗಿದೆ. ಇನ್ನು ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.