• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಸಂವಿಧಾನ ಸಾಕಿತ್ತು..!

      Voiceofjanata.in

      February 28, 2025
      0
      ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಸಂವಿಧಾನ ಸಾಕಿತ್ತು..!
      0
      SHARES
      830
      VIEWS
      Share on FacebookShare on TwitterShare on whatsappShare on telegramShare on Mail

      ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಸಂವಿಧಾನ ಸಾಕಿತ್ತು..!

      ವರದಿ  : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ; ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಹೋರಾಟ ಮಾಡಬೇಕಾ? 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಶೋಷಿತ ವರ್ಗದ ಜನರ ಉದ್ದಾರಕ್ಕೆ ಸಂವಿಧಾನ ರಚನೆ ಮಾಡಿದ್ದರು. ಆ ಕಾಲಘಟ್ಟದಲ್ಲಿ ಅನುಭವ ಮಂಟಪವೆಂಬ ಪಾರ್ಲಿಮೆಂಟ್ ರಚಸಿ ಅದರಲ್ಲಿ ಎಲ್ಲಾ ವರ್ಗದ ದಿಗ್ಗಜ ಶರಣ ಶರಣೆಯರನ್ನು ಸದಸ್ಯರನ್ನಾಗಿಸಿದ್ದರು ಎಂದು ಮಾಜಿ ಸಚಿವ ಹಣಮಂತಪ್ಪ ಆಲ್ಕೋಡ ಹೇಳಿದರು ಅವರು ಗುರುವಾರ ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ತಾಲೂಕ ಘಟಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು 12 ಶತಮಾನದಲ್ಲಿ ನಾವುಗಳು ಮಹಾನ್ ಶರಣ ಆದರ್ಶ ತತ್ವಗಳನ್ನು ಪಾಲಿಸಿಕೊಂಡು ಅರಿವು ಮೂಡಿಸಿಕೂಂಡಿದ್ದರೆ ನಮಗೆ ಈ ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಅದೇ ಸಂವಿಧಾನ ಸಾಕಿತ್ತು ಅದೇ ಚೆನ್ನಾಗಿತ್ತು ಈ ಸಂವಿಧಾನದಲ್ಲಿ ತಾರತಮ್ಯ ಇರಬಹುದು ಬಸವಣ್ಣನವರ ಸಂವಿಧಾನದಲ್ಲಿ ತಾರತಮ್ಯ ಇರಲಿಲ್ಲ ಸೂಳೆ ಸಂಕವ್ವ ಸೇರಿದಂತೆ ಎಲ್ಲಾ ಶೋಷಿತ ವರ್ಗದವರು ಬಸವಣ್ಣನವರ ಕ್ಯಾಬಿನೆಟ್ ನಲ್ಲಿ ಇದ್ದರು ಬಸವಣ್ಣನವರು ಅಪ್ಪ ಮಾದರ ಚೆನ್ನಯ್ಯಾರೆಂದರು ಎಂದ ಅವರು ಇಂದು ಎಲ್ಲಾ ವರ್ಗದ ಜನರಿಗೆ ಕಾನೂನು ಅರಿವು ಇರದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆಂದರು.
      ಇಂದು ಸರಕಾರ ಮಹಿಳೆಯರ ಮತಕ್ಕಾಗಿ ಗೃಹಲಕ್ಷ್ಮೀ ಹೆಸರಿನಲ್ಲಿ 2 ಸಾವಿರ ರೂ ನೀಡುತ್ತಿದೆ ಹೆಗಡೆಯವರು ಜಿಪಂ ತಾಪಂ ತಂದರು ದೇವೆಗೌಡರು ಗಂಗಾಕಲ್ಯಾಣ ಯೋಜನೆ ತಂದರು ಅವರ‌್ಯಾರೋ ಮತಕ್ಕಾಗಿ ಯೋಜನೆ ಮಾಡಲಿಲ್ಲ ಜನರ ಬದುಕಿಗಾಗಿ ಮಾಡಿದರು ಹಣಕ್ಕಾಗಿ ನಿಮ್ಮ ಮತಗಳನ್ನು ಮಾರಿಕೂಳ್ಳಬೇಡಿ ಎಂದರು.
      ಬಾಕ್ಸ; ಅಂಬೇಡ್ಕರ್ ಅವರು ದಲಿತ ವರ್ಗಗಾಗಿ ಬಹುದೊಡ್ಡ ತ್ಯಾಗ ಮಾಡಿದ್ದಾರೆ ಅವರು ಯಾವುದೇ ಸೌಲಭ್ಯ ಮೀಸಲಾತಿ ಪಡೆಯಲಿಲ್ಲ ಗೌರವ ಪಡೆಯಲಿಲ್ಲಾ ಅವರು ಮೃತಪಟ್ಟಾಗ ಜಗಜೀವನ್ ರಾಂ ಇರದೆ ಇದ್ದರೆ ಅವರ ಪಾರ್ಥಿವ ಶರೀರ ಮುಂಬಯಿ ಗೆ ಬರುತ್ತಿರಲಿಲ್ಲ ಅಂದಿನ ಸರಕಾರ ಅವರನ್ನು ಹೇಗೆ ನಡೆಸಿಕೊಂಡಿತ್ತೆಂದು ಮರೆಯಬಾರದು ; ಹಣಮಂತ ಆಲ್ಕೋಡ ಮಾಜಿ ಸಚಿವ
      ಹುಬ್ಬಳ್ಳಿ ಧಾರವಾಡದ ಮಾಜಿ ಶಾಸಕ ಹಾಲರವಿ ವೀರಭದ್ರಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಯಾರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂತು ನಮ್ಮ ಸಮಾಜಕ್ಕೆ ನೀಡಿದ ಭಾಷೆ ಮರೆತಿದೆ ನಮ್ಮ ಋಣಭಾರವನ್ನು ಕಾಂಗ್ರೆಸ್ ಪಕ್ಷ ತೀರಿಸಬೇಕಿದೆ ಎಂದರು .
      ಈ ವೇಳೆ ಜಿಲ್ಲಾಧ್ಯಕ್ಷ್ಯ ಎಂ ಆರ್ ದೂಡಮನಿ, ಹರೀಶ ನಾಟಿಕಾರ, ಹನಮಂತಗೌಡ ಬಿರಾದಾರ ಮಾತನಾಡಿದರು ,ರಾಜಾಧ್ಯಕ್ಷ್ಯ ಪರಶುರಾಮ ರೋಣಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
      ಕಾರ್ಯಕ್ರಮದಲ್ಲಿ ಸೋಮನಗೌಡ ಪಾಟೀಲ ನಡಹಳ್ಳಿ, ಡಿ.ಬಿ ಮುದೂರ, ಹಣಮಂತ ನಾಯಕಮಕ್ಕಳ, ಶಂಕರಗೌಡ ಶಿವಣಗಿ , ರವಿ ನಾಯಕ,ಸೋಮನಗೌಡ ಬಿರಾದಾರ, ಸುಭಾಸ ಕಟ್ಟಿಮನಿ, ಅಶೋಕ ಇರಕಲ್, ಪರಶುರಾಮ ನಾಲತವಾಡ, ರೇವಣೆಪ್ಪ ಅಜಮನಿ, ಭಗವಂತ ಕಬಾಡೆ, ಬಸವರಾಜ ಸಿದ್ದಾಪುರ ( ಪೂಜಾರಿ ) ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
      ಬಸವರಾಜ ಸಿದ್ದಾಪುರ ( ಪೂಜಾರಿ ) ಸ್ವಾಗತಿಸಿದರು, ಪರಶುರಾಮ ಕಪನೂರ ನಿರೂಪಿಸಿ ವಂದಿಸಿದರು.
      ಒಂದು ಕಾಲದಲ್ಲಿ ನಿಮ್ಮನ್ನು ನಂಬಿ ನಾವು ಬದುಕಿದವರು ನಿಮ್ಮ ಹೂಲ, ನಿಮ್ಮ ಜಾನುವಾರು ನಮ್ಮವು ಎಂದು ನಿಮ್ಮನ್ನು ಅಪ್ಪ ಅವ್ವ ಎಂದವರು ನಾವು ಅಂದು ನೀವು ನಮ್ಮನ್ನು ಸ್ವಲ್ಪ ಎತ್ತಿ ಹಿಡಿದ್ದಿದ್ದರೆ ನಿಮ್ಮ ಪರಿಸ್ಥಿತಿ ಇಂದು ಹೀಗೆ ಇರುತಿರಲಿಲ್ಲವೆಂದು ಮೇಲ್ವರ್ಗದ ಜನರ ಮೀಸಲಾತಿ ಹೋರಾಟ ಮಾಡುತ್ತಿರುವ ಕುರಿತು ಮಾರ್ಮಿಕವಾಗಿ ಮಾಜಿ ಸಚಿವ ಆಲ್ಕೂಡ ಹೇಳಿದರು.
      ಮುದ್ದೇಬಿಹಾಳ:ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ತಾಲೂಕ ಘಟಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
      Tags: #Basavanna's constitution was not necessary ..!#indi / vijayapur#muddebhihal#Public News#State News#Today News#Voice Of Janata#Voiceofjanata.in#ಸಂವಿಧಾನ ಬೇಕಿರಲಿಲ್ಲಾ ಬಸವಣ್ಣನವರ ಸಂವಿಧಾನ ಸಾಕಿತ್ತು..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      ವಿದ್ಯುತ್ ಸ್ಪರ್ಶಕ್ಕೆ ಎರಡು ಕುರಿಗಳು ಸಾವು:

      July 1, 2025
      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

      July 1, 2025
      ಮೊಹರಂ ಆಟವಿ ಖತಾಲ ಜು. 5 ರಂದು

      ಮೊಹರಂ ಆಟವಿ ಖತಾಲ ಜು. 5 ರಂದು

      July 1, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.