ಪತ್ರಕರ್ತ ಜೈಭೀಮ ತಾಯಿ ನಿಧನ..!
ಇಂಡಿ : ಸಂಜೆವಾಣಿ ಕನ್ನಡ ದಿನ ಪತ್ರಿಕೆಯ ವರದಿಗಾರ ಜೈಭೀಮ ಸಿಂಗೆ ಅವರ ತಾಯಿ ಬಂಗಾರೆವ್ವ ಸಿಂಗೆ ಮಂಗಳವಾರ ನಿಧನರಾಗಿದ್ದಾರೆ. ತಾಲ್ಲೂಕಿನ ಅಗರಖೇಡ ಗ್ರಾಮದವರಾದ ಜೈಭಿಮ ಸಿಂಗೆ ಅವರ ತಾಯಿ ಬಂಗಾರೆವ್ವ ಸಿಂಗೆ (68) ಇಂದು ಇಹಲೋಕವನ್ನು ತ್ಯಜಿಸಿದ್ದಾರೆ. ಮೃತರರಿಗೆ 3 ಜನ ಗಂಡು ಮಕ್ಕಳು ಹಾಗೂ ಅಪಾರವಾದ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವ ಗ್ರಾಮ ಅಗರಖೇಡದಲ್ಲಿ ನಡೆಯುತ್ತದೆ.