ಭೀಮಾ ನದಿಗೆ ಮತ್ತೇ ಎರಡು ಲಕ್ಷ ೫೦ ಸಾವಿರ ಕ್ಯುಸೆಕ್ ನೀರು
ಇಂಡಿ : ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಸೀನಾ ನದಿಯಿಂದ ಒಂದು ಲಕ್ಷ ೫೦ ಸಾವಿರ ಮತ್ತು ಉಜನಿ ಜಲಾಶಯದಿಂದ ಒಂದು ಲಕ್ಷ ಹೀಗೆ ಎರಡು ಲಕ್ಷ ೫೦ ಸಾವಿರ ನೀರು ಬಿಡಲಾಗಿದೆ ಎಂದು ತಹಸೀಲ್ದಾರ ಬಿ.ಎಸ್.ಕಡಕಬಾವಿ ತಿಳಿಸಿದ್ದಾರೆ.
ಇಂದು ಮುಂಜಾನೆಯಿಂದ ಭೀಮಾ ನದಿ ಪಾತ್ರದಲ್ಲಿ ನೀರಿನ ಇಳಿಮುಖ ಕಂಡಿದೆ. ಆದರೂ ಭೀಮಾ ನದಿ ಪಾತ್ರದಲ್ಲಿ ಮಳೆ ಹೆಚ್ಚಾಗುತ್ತಿದ್ದು ಮತ್ತೆ ಸೋಮವಾರ ಹೆಚ್ಚಿನ ನೀರು ಬಿಡುವ ಸಾದ್ಯತೆ ಇದೆ ಎಂದು ಕಡಕಬಾವಿ ತಿಳಿಸಿದ್ದಾರೆ.
ಇಂಡಿ ತಾಲೂಕಿನ ರೋಡಗಿ ಗ್ರಾಮದ ಹತ್ತಿರ ಹರಿಯುವ ಭೀಮಾ ನೀರು