ಮುದ್ದೇಬಿಹಾಳ: ತಾಲ್ಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಭೂಮಿ ಸಮಾರಂಭಕ್ಕೆ ಆಗಮಿಸಿದ್ದ ಕೆ ಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡರವರು ಪಶುಸಂಗೋಪನೆ ಇಲಾಖೆ ಯಿಂದ ಒಟ್ಟು ಸುಮಾರು 11 ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ವಿತರಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೆಂಕಟೇಶ್ ವಂದಾಲ, ತಾಪಂ ಎಡಿ ಎಸ್ ಎಸ್ ಗಣಾಚಾರಿ,ಮ್ಯಾನೇಜರ್ ನಿರ್ಮಲಾ ತೋಟದ, ಗ್ರಾಪಂ ಅಧ್ಯಕ್ಷ ರೀತೇಶ ನಾಡಗೌಡರ,ಉಪಾಧ್ಯಕ್ಷ ತಂಗಮ್ಮ ಗುರಿಗಾರ,ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ ಶಿವಾನಂದ ಮೇಟಿ,ಪಶು ವೈದ್ಯ ಬಸವರಾಜ ಚಿತ್ತರಗಿ,ಗ್ರಾಪಂ ಪಿಡಿಓ ಪಿಡಿಓ ಎಂ ವಾಯ್ ಅಮ್ಮನ್ನವರ, ಕಾರ್ಯದರ್ಶಿ ಸಿ ಬಿ ಹೊಳಿ,ಸಿಬ್ಬಂದಿಗಳಾದ ಎಚ್ ಅರ್ ಮುಂದಿನಮನಿ,ಎ ವಾಯ್ ಪಠಾಣ,ಜಿ.ಕೆ ವಾಲಿ,
ಗ್ರಾಪಂ ಸದಸ್ಯರು, ಗ್ರಾಮಸ್ಥರು ಕುರಿಗಾರರು,ಸೇರಿದಂತೆ ಉಪಸ್ಥಿತರಿದ್ದರು.