ರಾಯಚೂರು: ಜೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಗುತ್ತಿಗೆದಾರರು ಅನಧಿಕೃತ ಶೆಡ್ಡನ್ನು ತೆರವುಗೊಳಿಸಲಾಯಿತು. ಕಾನೂನು ಬಾಹೀರವಾಗಿ ಜೆಸ್ಕಾಂ ಆವರಣದಲ್ಲಿ ಹಾಕಲಾಗಿದ್ದ ಈ ಶೆಡ್ ತೆರವಿಗೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಪಂಡ್ವೆ ಅವರು ಸೂಚಿಸಿದ್ದರು. ಅವರ ಸೂಚನೆಯಂತೆ ಖಾಸಗಿ ವಿದ್ಯುತ್ ಗುತ್ತೇದಾರರು ಈ ಶೆಡ್ಡನ್ನು ತೆರವುಗೊಳಿಸಲಾಯಿತು. ಈ ಕುರಿತು ಜೆಸ್ಕಾಂ ನೌಕರರು ದೂರು ನೀಡಿದ್ದರು. ಈ ತೆರವು ಕಾರ್ಯಾಚರಣೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.