ಇಂಡಿ : ದೂರ ಶಿಕ್ಷಣ ನೀಡುತ್ತಿರುವ ಏಕೈಕ ಕಲಿಕಾರ್ಥಿ ಸಹಾಯಕ ಅಧ್ಯಯನ ಕೇಂದ್ರ ಇಂಡಿಯಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ ಎಂದು ಸಂಯೋಜಕ ಸಂತೋಷ ಕೆಂಬೋಗಿ ಅವರು, ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಲ್ಲಿ ಪ್ರವೇಶಗಳು ಪ್ರಾರಂಭವಾಗಿದ್ದು, 2021-22 ನೇ ಸಾಲಿನ ಪ್ರವೇಶಗಳು B.A, B.Com, B.Lib.I.Sc, B.B.A, BEd, B.Sc, B.C.A, M.B.A, M.Lib.I.Sc, M.A (All Subject) M.Com, M.Sc (All Subject) ಕೊರ್ಸಗಳಿಗೆ ಪ್ರವೇಶಗಳಿವೆ ಎಂದು ಮಾಹಿತಿ ನೀಡಿದರು. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997, 8495935489 ಸಂಪರ್ಕಿಸಬಹುದು ಎಂದರು.
ವಿಶೇಷವಾಗಿ :-
– ಕರ್ನಾಟಕದಲ್ಲಿ ದೂರ ಶಿಕ್ಷಣ ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯ.
– ಮಹಿಳಾ ವಿದ್ಯಾರ್ಥಿಗಳು ಬಿ ಪಿ ಎಲ್ ಕಾರ್ಡ್ ಹೊಂದಿದರೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ.
– ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಕೊಠಡಿ ವ್ಯವಸ್ಥೆ ಇರುತ್ತದೆ.