ಅಸ್ಪೃಶ್ಯತಾ ನಿವಾರಣೆ : ಬೀದಿ ನಾಟಕ
ಇಂಡಿ : ಗ್ರಾಮ ಸೇವಾ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣ ಕ ಸಂಸ್ಥೆ ಇಂಡಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರ ಸಹಯೋಗದಲ್ಲಿ ಇಂಡಿ ತಾಲೂಕಿನ ಅಥರ್ಗಾ, ತಡವಲಗಾ ಮತ್ತು ತಾಂಬಾ ಗ್ರಾಮಗಳಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಬೀದಿ ನಾಟಕ ಮೂಲಕ ಜಾಗೃತಿ ಗೊಳಿಸಿದರು.
ಬೀದಿ ನಾಟಕದಲ್ಲಿ ಇಂಡಿಯ ಸತೀಶ ಚವ್ಹಾಣ, ವಿನೋದ ಇಂಡಿ, ಹೊಸಪೇಟೆಯ ಗೋವಿಂದ ಬಂಡಿಹಳ್ಳಿ, ಹನುಮಯ್ಯ ವೆಂಕಟಾಪುರ,ಮಮತಮ್ಮ ತುಮಕುರ,ಹಿರಣ್ಯ ವಿಜಯಪುರ, ಮಂಜುನಾಥ ತುಮಕೂರ, ಪೂಣ Ãðಮಾ ಬೈಲಹೊಂಗಲ ಭಾಗವಹಿಸಿದ್ದರು.
ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿದೇರ್ಶಕ ಪುಂಡಲೀಕ ಮಾನವರ, ಇಂಡಿ ತಾಲೂಕಾ ಸಮಾಜ ಕಲ್ಯಾಣ ನಿದೇರ್ಶಕ ಉಮೇಶ ಲಮಾಣಿ ಭಾಗವಹಿಸಿದ್ದರು.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ನಡೆದ ಅಸ್ಪೃಶ್ಯತಾ ನಿವಾರಣೆ ಬೀದಿ ನಾಟಕ