ವಿಜಯಪುರ ಬ್ರೇಕಿಂಗ್:
ಕೋರ್ಟ್ ಮುಂದೆಯೇ ವ್ಯಕ್ತಿ ಮೇಲೆ ರಾಡ್‌ನಿಂದ ಹಲ್ಲೆ
ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯದ ಮುಂದೆ ಘಟನೆ
ನಾಲ್ವರು ವ್ಯಕ್ತಿಗಳು ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ
ದಾಳಿಯಿಂದ ಗಾಯಗೊಂಡ ವ್ಯಕ್ತಿ ರಕ್ಷಿಸಿದ ಸಾರ್ವಜನಿಕರು
ತಕ್ಷಣ ಮಧ್ಯಪ್ರವೇಶಿಸಿದ ಕೆಲವು ವಕೀಲರು, ಸಾರ್ವಜನಿಕರು ಹಲ್ಲೆಕೋರರಿಂದ ಹಲ್ಲೆಗೊಳಗಾಗುತ್ತಿದ್ದ ವ್ಯಕ್ತಿಯ ರಕ್ಷಣೆ
ಬಿಡಿಸಿಕೊಳ್ಳಲು ಹೋದ ವ್ಯಕ್ತಿಗೂ ಸಣ್ಣಪುಟ್ಟ ಗಾಯ
ನಾಲ್ವರನ್ನು ಹಿಡಿಯ ಹೋದಾಗ ಸ್ಥಳದಲ್ಲಿಂದ ಹಲ್ಲೆಕೋರರು ಪರಾರಿ
ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ
ಗಾಯಾಳು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲು
ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ